andolana originals

“ಕವಿತೆ ನನ್ನ ಆತ್ಮ ಸಂಗಾತಿಯೂ ಹೌದು, ದಿಕ್ಕು ತೋರುವ ಗುರುವೂ ಹೌದು’

ಕವಯಿತ್ರಿ, ಹೋರಾಟಗಾರ್ತಿ ರೂಪ ಹಾಸನ ಜೊತೆ ಲೇಖಕಿ ಡಾ.ಗೀತಾ ವಸಂತ ಮಾತುಕತೆ ಪ್ರಶ್ನೆ: ನಿಮ್ಮೊಳಗೊಬ್ಬ ಛಲಬಿಡದ ಹೋರಾಟಗಾರ್ತಿಯಿದ್ದಾಳೆ. ಅವಳು ಹೇಗೆ ವಿಕಾಸವಾದಳು? ಬರಹ ಮತ್ತು ಹೋರಾಟ ಇವುಗಳಲ್ಲಿ…

2 years ago

ಕೈಗಾರಿಕೆಗಳ ‘ರಾಜಧಾನಿ’; ಸ್ಥಳೀಯರ ಕೈಗೆಟುಕದ ಉದ್ಯೋಗ

ಕಪಿಲಾ ನದಿಯ ಹರಿವಿನೊಂದಿಗೇ ನಂಜನಗೂಡಿನಲ್ಲಿ ಕೈಗಾರಿಕೆಗಳೂ ಬೆಳೆದಿವೆ. ನೂರು ವರ್ಷಗಳಿಗೂ ಹೆಚ್ಚು ಕಾಲದಿಂದ ಕಾರ್ಖಾನೆಗಳು ಸ್ಥಳೀಯರ ಬದುಕಿನೊಂದಿಗೆ ಬೆಸೆದುಕೊಂಡಿವೆ. ಬಹುಶಃ ಆರಂಭದಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶ ದೊರೆತಿತ್ತು. ಅದರಲ್ಲಿಯೂ…

2 years ago

‘ಯಾವ ನಿಲ್ದಾಣವೂ ಅಂತಿಮವಾಗಿರಬಾರದು ಎನ್ನುವ ನಿಲ್ದಾಣಕ್ಕೆ ಬಂದಿದ್ದೇನೆ!’

ವಿಮರ್ಶಕ, ಚಿಂತಕ, ಪ್ರಾಧ್ಯಾಪಕ ಡಾ.ರಾಜೇಂದ್ರ ಚೆನ್ನಿ ಜೊತೆ ಕವಯಿತ್ರಿ ಜ.ನಾ. ತೇಜಶ್ರೀ ಮಾತುಕತೆ • 'ವಿಮರ್ಶೆ' ಅಂದರೇನು? ಇದು ಬದುಕಿಗೆ ಎಷ್ಟು ಮುಖ್ಯ? ರಾಜೇಂದ್ರ ಚೆನ್ನಿ: 'ವಿಮರ್ಶೆಯೆಂದರೆ…

2 years ago

ನಾವು ಬರೆಯದೇ ಹೋದರೆ ಯಾರಿಗೂ ಲುಕ್ಸಾನಿಲ್ಲ. ಆದರೆ ಓದದೇ ಇದ್ದರೆ ನಮಗೇ ಲುಕ್ಸಾನು

ಕಥೆಗಾರ, ಕವಿ, ಸಿನೆಮಾ, ಹಾಡುಗಳ ರಚನೆಗಾರ, ಜಯಂತ್‌ ಕಾಯ್ಕಿಣಿ, ಜೊತೆ ಕಥೆಗಾರ್ತಿ ಪೂರ್ಣಿಮಾ ಭಟ್ಟ ಸಣ್ಣಕೇರಿ ನಡೆಸಿದ ಮಾತುಕತೆ ಕವಿ ಜಯಂತ್, ಕತೆಗಾರ ಜಯಂತ್, ಸಿನಿಮಾ ಹಾಡುಗಳ…

2 years ago

‘ಈಗ ನನ್ಹ ತ್ರ ಇರೋದು ಒಂದು ಜೋಳಿಗೆ ಅಷ್ಟೇ ಎಲ್ಲಿಗ್ ಬೇಕಾದ್ರ ಹೋಗೇನೆ’

ಹೋರಾಟದ ಕವಿ ಮುನಿ ಕೋಟಿಗಾನಹಳ್ಳಿ ರಾಮಯ್ಯ ಜೊತೆ ರಂಗಕರ್ಮಿ ಕೆ.ಪಿ.ಲಕ ಣ ನಡೆಸಿದ ಮಾತುಕತೆ • ಈಗ ಬೆಟ್ಟ ಇಳೀತೀರ ಸರ್. ರಾಮಯ್ಯ: ಈಗ ನನ್ನತ್ರ ಇರೋದು…

2 years ago

ಆಂದೋಲನಕ್ಕೆ 52ರ ಹರಯ: ಜನಸಾಮಾನ್ಯರ ʼಆಂದೋಲನʼವನ್ನು ಬೆಳೆಸಿದ ಜನತೆಗೆ ಕೋಟಿ ನಮನ

ನಿಮ್ಮ ಮೆಚ್ಚಿನ ‘ಆಂದೋಲನ’ ದಿನಪತ್ರಿಕೆ ಈಗ 52 ವರ್ಷಗಳನ್ನು ಪೂರೈಸಿ 53ನೇ ವರ್ಷಕ್ಕೆ ಪದಾರ್ಪಣೆ ಮಾಡಿದೆ. 1972ರಲ್ಲಿ ಧಾರವಾಡದಲ್ಲಿ ಸಂಸ್ಥಾಪಕ ಸಂಪಾದಕರಾದ ರಾಜಶೇಖರ ಕೋಟಿ ಅವರು ಆರಂಭಿಸಿದ…

2 years ago

ಮೈಸೂರು ನಗರದಲ್ಲಿಂದು

ಮುದ್ರಾ ಪ್ರಾಣಾಯಾಮ ಶಿಬಿರ ಬೆಳಿಗ್ಗೆ ೬. ೩೦ರಿಂದ ೭. ೩೦ರವರೆಗೆ, ಸಂಜೆ ೬. ೩೦ರಿಂದ ೭. ೩೦ರವರೆಗೆ, ಧನ್ಯ ಸ್ಕೂಲ್ ಆಫ್ ಯೋಗ, ಮುದ್ರಾ ಪ್ರಾಣಾಯಾಮ ರಿಸರ್ಚ್…

2 years ago

ಬಾಲ್ಯ ವಿವಾಹ ಬಂಧನದಲ್ಲಿ ಮಂಡ್ಯ

ಮಂಡ್ಯ: ಬಾಲ್ಯವಿವಾಹ ತಡೆಗೆ ಸರ್ಕಾರ, ಸಾಮಾಜಿಕ ಸಂಘಟನೆಗಳು, ಮಕ್ಕಳ ಹಕ್ಕುಗಳ ರಕ್ಷಣಾ ವೇದಿಕೆ ಜಾಗೃತಿ ಮೂಡಿಸುತ್ತಿದ್ದರೂ ಪೋಷಕರಲ್ಲಿ ಹಾಗೂ ಮಕ್ಕಳಲ್ಲಿ ಇದರ ಅರಿವು ಮೂಡದಿರುವುದು ಆತಂಕದ ಸಂಗತಿಯಾಗಿದೆ.…

2 years ago