andolana desk

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ : ಸ್ಟಿಂಗ್‌ ಬಲೆಯಲ್ಲಿ ಸಿಲುಕಿದೆ ರಾಜ್ಯ ರಾಜಕಾರಣ

ಸ್ಟಿಂಗ್ ಆಪರೇಷನ್ ಸ್ವರೂಪ ಬದಲಾಗಿದ್ದು ರಾಜ್ಯದ ಸಮ್ಮಿಶ್ರ ಸರ್ಕಾರಗಳ ಯುಗದಲ್ಲಿ ಅಂದ ಹಾಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸ್ಟಿಂಗ್ ಬಲೆಯಲ್ಲಿ ಸಿಲುಕಿಸಿ ಮುಖ್ಯಮಂತ್ರಿ ಹುzಯಿಂದ ಕೆಳ…

2 days ago

ಅಂದು ಪಾರ್ಟಿ ಮೂಡ್‌ನಲ್ಲಿ ಪಬ್‌ಗೆ ಎಂಟ್ರಿ; ಇಂದು…?!

ವರದಿ ರೂಪ: ರವಿಚಂದ್ರ ಚಿಕ್ಕೆಂಪಿಹುಂಡಿ Stoney Brook ಹೋಟೆಲ್‌ನ D-Boss Safari ಜಾಗದಲ್ಲಿ ಪಾರ್ಟಿಯ ಮರು ಚಿತ್ರಣ ರೇಣುಕಾಸ್ವಾಮಿಗೆ ಹಲ್ಲೆ ಮಾಡಿದ ದಿನ ಪಾರ್ಟಿ ಮಾಡಿದ ಸ್ಥಳ…

2 days ago

ಕಲೆಗಾಗಿ ಸರ್ಕಾರಿ ಕೆಲಸ ಬಿಟ್ಟ ಕಲಾವಿದೆ!

ಕೇಶವ ಎಂ. ವರ್ಲಿ ಕಲೆಗಾಗಿ ಜೀವನವನ್ನೇ ಮುಡುಪಾಗಿಟ್ಟ ಅನಸೂಯ; ಬುಡಕಟ್ಟು ಜನರ ಜೀವನ, ಸಂಸ್ಕೃತಿ ಅನಾವರಣ ಮೈಸೂರು: ಸರ್ಕಾರಿ ಹುದ್ದೆಗಿಟ್ಟಿಸಿಕೊಳ್ಳಲು ಚಾತಕ ಪಕ್ಷಿಯಂತೆ ಕಾಯುವ ಲಕ್ಷಾಂತರ ಮಂದಿ ನಡುವೆ,…

2 days ago

ಗಿರಿಜನರಿಗೆ ಸಿಗುತ್ತಿಲ್ಲ ಪೌಷ್ಟಿಕ ಆಹಾರ ಕಿಟ್

ಕೃಷ್ಣ ಸಿದ್ದಾಪುರ ಟೆಂಡರ್ ವಿಳಂಬದಿಂದ ೯,೫೦೦ ಕುಟುಂಬಗಳಿಗೆ ಸಂಕಷ್ಟ; ತಕ್ಷಣ ಕ್ರಮ ಕೈಗೊಳ್ಳಲು ಆಗ್ರಹ  ಸಿದ್ದಾಪುರ: ಕೊಡಗು ಜಿಲ್ಲೆಯ ಹಾಡಿ ಹಾಗೂ ಗಿರಿಜನ ಪ್ರದೇಶಗಳಲ್ಲಿ ವಾಸಿಸುವ ಸುಮಾರು…

2 days ago

ಜಿಪಂ ಮೀಸಲಾತಿ; ಎಲ್ಲ ಸಮುದಾಯದವರಿಗೂ ಅವಕಾಶ

ಮಂಜುಕೋಟೆ ಕೋಟೆ: ಪ್ರಥಮ ಬಾರಿಗೆ ಎಸ್‌ಸಿ ಮತ್ತು ಎಸ್‌ಟಿ ಸಮುದಾಯಕ್ಕೆ ತಲಾ ೨ ಸ್ಥಾನಗಳು ಹಂಚಿಕೆ  ಎಚ್.ಡಿ.ಕೋಟೆ: ಏಳು ವರ್ಷಗಳ ನಂತರ ನಡೆಯಲಿರುವ ಕ್ಷೇತ್ರದ ಜಿಲ್ಲಾ ಪಂಚಾಯಿತಿ…

2 days ago

ದಸರಾ ಪಾಸ್ ಹಂಚಿಕೆಯೇ ತಲೆನೋವು

ಕೆ.ಬಿ.ರಮೇಶನಾಯಕ ಜಂಬೂಸವಾರಿ, ಪಂಜಿನ ಕವಾಯತು ವೀಕ್ಷಣೆಗೆ ಬರುವವರ ಸಂಖ್ಯೆ ಹೆಚ್ಚಳ ಸ್ಥಳೀಯರಿಗೆ ಶೇ.೭೦, ಹೊರಗಿನವರಿಗೆ ಶೇ.೩೦ರಷ್ಟು ಪ್ರಮಾಣದಲ್ಲೇ ಅದಲು ಬದಲು * ಕೇರಳ, ತಮಿಳುನಾಡು ಮುಖ್ಯಮಂತ್ರಿಗಳಿಗೂ ಆಹ್ವಾನ…

2 days ago

ಓದುಗರ ಪತ್ರ: ಹೆಚ್‌ಡಿಕೆಯವರೇ, ಟೀಕೆ ಮಾಡುವಾಗ ಎಚ್ಚರಿಕೆ ಇರಬೇಕಲ್ಲವೇ?

ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರು ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಏಕವಚನ ಪದ ಬಳಸಿರುವುದು ಅವರ ವ್ಯಕ್ತಿತ್ವಕ್ಕೆ ತಕ್ಕುದಲ್ಲ.…

3 days ago

ಓದುಗರ ಪತ್ರ: ಶಾಸಕ ಜಿ.ಟಿ.ದೇವೇಗೌಡರ ನಡೆ ಶ್ಲಾಘನಿಯ

ಮೈಸೂರಿನ ಕಳಸ್ಥವಾಡಿ ಸಮೀಪದ ವಿರಿಜ ನಾಲೆ ಸಮೀಪ ಇತ್ತೀಚೆಗೆ ನಡೆದ ಅವಘಡದಲ್ಲಿ ತೊಂದರೆಗೊಳಗಾದ ಕಬ್ಬು ಸಾಗಿಸುತ್ತಿದ್ದ ಚಂದ್ರು ಎಂಬ ರೈತನ ಕಷ್ಟಕ್ಕೆ ಸ್ಪಂದಿಸಿದ ಚಾಮುಂಡೇಶ್ವರಿ ಕ್ಷೇತ್ರದ ಶಾಸಕರಾದ…

3 days ago

ಓದುಗರ ಪತ್ರ: ದನಗಳ ಪ್ರದರ್ಶನಕ್ಕೆ ಬಂದ ರೈತರೂ ಪ್ರತಿಭಟಿಸಬೇಕಾಯಿತಲ್ಲ…

ರೈತ ದಸರಾ ಅಂಗವಾಗಿ ಮೈಸೂರಿನ ಕುಕ್ಕರಹಳ್ಳಿಯ ಬೋಽಸತ್ವ ಹಾಸ್ಟೆಲ್ ಮುಂಭಾಗದಲ್ಲಿ ಏರ್ಪಡಿಸಲಾಗಿದ್ದ ಹಳ್ಳಿಕಾರ್ ತಳಿಯ ಜೋಡಿ ದನಗಳ ಪ್ರದರ್ಶನವನ್ನು ಗಮನಿಸಿದರೆ ಜಿಡಳಿತದಿಂದ ಯಾವುದೇ ಪೂರ್ವ ಸಿದ್ಧತೆ ಇರಲಿಲ್ಲ…

3 days ago