ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾದ ಪಾರಂಪರಿಕ ಕ್ರೀಡೆ ಕುಸ್ತಿ ಪಂದ್ಯಾವಳಿ ಪ್ರೋತ್ಸಾಹವಿಲ್ಲದೆ ವರ್ಷದಿಂದ ವರ್ಷಕ್ಕೆ ಕಳೆಗುಂದುತ್ತಿದೆ. ಹುಚ್ಚನ ಮದುವೆಯಲ್ಲಿ ಉಂಡವನೇ ಜಾಣ ಎಂಬ ಗಾದೆ ಮಾತಿನಂತೆ ಕೆಲವರು…
ಮೈಸೂರಿನ ಜೆ. ಪಿ.ನಗರದ ಪ್ರಮುಖ ತಂಗುದಾಣವಾದ ಗೊಬ್ಬಳಿ ಮರ ತಂಗುದಾಣವು ನಿರ್ವಹಣೆಯಿಲ್ಲದೆ ದುಸ್ಥಿತಿಯಲ್ಲಿದೆ. ಬಸ್ ತಂಗುದಾಣದ ಗೋಡೆಗಳಿಗೆ ಭಿತ್ತಿಪತ್ರಗಳನ್ನು ಅಂಟಿಸಲಾಗಿದೆ. ಗೋಡೆ ಪಕ್ಕದಲ್ಲಿ ಜೋಡಿಸಿರುವ ಮೂಟೆಗಳು ತಂಗುದಾಣದ…
ಪವಿತ್ರ ಯಾತ್ರಾ ಸ್ಥಳವಾದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಗಳ ತನಿಖೆಗಾಗಿ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚಿಸಿರುವುದು ಸ್ವಾಗತಾರ್ಹ.…
ಸಿಗಂ..ದೂರಿನ ಸೇತುವೆ ! ಕೇಂದ್ರ-ರಾಜ್ಯ ಸರ್ಕಾರಗಳ ಬಾಂಧವ್ಯಕ್ಕೆ ಸೇತುವೇ ಆಗಬೇಕಿತ್ತು ... ನೂತನ ತೂಗು ಸೇತುವೆ ! ಶರಾವತಿಯ ಮಡಿಲಲ್ಲಿ ಹತ್ತಿರವಾದವು ಊರಿಗೂರು ಮನಸುಗಳೇಕೆ ದೂರದೂರ ?!…
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ದಸರಾ ಸಿದ್ಧತೆ ಪೂರ್ವಭಾವಿ ಸಭೆಯಲ್ಲಿ ಅವರು ಈ ಬಾರಿಯ ದಸರಾ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಹಸಿರು ನಿಶಾನೆ ತೋರಿಸಿದ್ದಾರೆ. ಮಹಾರಾಜರ ಕಾಲದಿಂದಲೂ…
ಮೈಸೂರಿನ ಜೆ.ಎಲ್.ಬಿ. ರಸ್ತೆಯಲ್ಲಿರುವ ನಾದಬ್ರಹ್ಮ ಸಂಗೀತ ಸಭಾದಲ್ಲಿ ವಾರದಲ್ಲಿ ಮೂರು-ನಾಲ್ಕು ದಿನಗಳು ಸಂಗೀತ ಕಾರ್ಯಕ್ರಮಗಳು ಮತ್ತು ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಸಭಾಂಗಣವು ನಗರದ ಹೃದಯಭಾಗದಲ್ಲಿರುವುದರಿಂದ ಇಡೀ…
ಸಾರ್ಥಕ ಪಯಣ! ಐವತ್ತೆರಡು ಸಂವತ್ಸರವ ಪೂರೈಸಿ ಐವತ್ಮೂರರತ್ತ ಮುಖಮಾಡಿರುವ ನಿನ್ನ ಪಯಣ ಸಾರ್ಥಕ ‘ಆಂದೋಲನ’! ಹಲ ಬಗೆಯ ಸಮಸ್ಯೆ ಸವಾಲುಗಳ ನಡುವೆ ಬರಿಗೈಯಲ್ಲಿ ನಿನ್ನ ಜತನ ಮಾಡಿದರು…
ಬೇಡ ಒಡಕು ವಿಘಟನೆ! ಸಾಮಾಜಿಕ ಜಾಲತಾಣಗಳೀಗ ಸುಳ್ಳು ಸುದ್ದಿಗಳ ತಾಣಗಳಾಗಿವೆಯಂತೆ ನೋವು ವಿಷಾದದ ಸಂಗತಿಯಿದು! ದ್ವೇಷಭಾಷಣ ಸುಳ್ಳುಸುದ್ದಿಗಳ ಕಲ್ಲು ಮುಳ್ಳನು ಎಸೆದು ಜನಮಾನಸ ಸರೋವರವನು ಕದಡಿ ಬಗ್ಗಡ…
ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲ್ಲೂಕಿನ ದೇವಾಲಪುರ ಗ್ರಾಮದ ಬೋಳನಕಟ್ಟೆ ಕೆರೆ ಏರಿ ರಸ್ತೆ ಹಾಳಾಗಿದ್ದು, ರೈತರು ಜಮೀನಿಗೆ ತೆರಳಲು ಹಾಗೂ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು…
ಹಾಸನ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಲ್ಲಿ 15 ಮಂದಿ ಹೃದಯಾಘಾತದಿಂದ ಸಾವಿಗೀಡಾಗಿರುವುದು ದುಃಖಕರ ಸಂಗತಿಯಾಗಿದೆ. ಆರೋಗ್ಯ ಸಚಿವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಆರೋಗ್ಯ ಇಲಾಖೆಯ ಅಧಿಕಾರಿಗಳ…