ಕಪ್ಪು...ತಪ್ಪು! ಅಂತೂ ಇಂತೂ ಸಿಕ್ಕೇಬಿಟ್ಟಿತು ಆರ್ಸಿಬಿಗೆ ಅಭಿಮಾನಿಗಳ ಕನಸಿನ ಕಪ್ಪು! ಬೆಂಗಳೂರಿನ ಸಂಭ್ರಮಾಚರಣೆಯಲ್ಲಿ ಹತ್ತಾರು ಮಂದಿ ಸಾವು ತಂದುಕೊಂಡದ್ದು ಮಾತ್ರ ಯಾರೂ ಕ್ಷಮಿಸಲಾಗದ ತಪ್ಪು! ಮ.ಗು.ಬಸವಣ್ಣ, ಮೈಸೂರು
ಮೈಸೂರು: ಮೈಸೂರು ನಗರದಿಂದ ಹೊಸದಾಗಿ 5 ವಿಮಾನಗಳ ಮಾರ್ಗಗಳನ್ನು ವಿಸ್ತರಿಸುವಂತೆ ಕೋರಿ ವಿಮಾನಯಾನ ಸಚಿವ ಕಿಂಜ ರಾಪೂ ರಾಮಮೋಹನ್ ನಾಯ್ಡು ಅವರಲ್ಲಿ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ…