amarnath yaatra

ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಮತ್ತೆ ಆರಂಭ

ಶ್ರೀನಗರ: ಕೆಟ್ಟ ಹವಾಮಾನದಿಂದಾಗಿ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಮತ್ತೆ ಆರಂಭವಾಗಿದೆ. ಜಮ್ಮುವಿನಿಂದ 7,908 ಯಾತ್ರಿಕರ ತಂಡವು ಕಾಶ್ಮೀರಕ್ಕೆ ತೆರಳಿದ್ದು, ಕಳೆದ ಜುಲೈ 3ರಂದು ಪ್ರಾರಂಭವಾದಾಗಿನಿಂದ ಇದುವರೆಗೆ 2.52…

6 months ago