A leopard was captured in doora village

ದೂರ ಗ್ರಾಮಸ್ಥರಿಗೆ ಕಾಟ ನೀಡಿದ್ದ ಚಿರತೆ ಸೆರೆ

ಮೈಸೂರು (ದೂರ): ಮೈಸೂರು ತಾಲ್ಲೂಕಿನ ದೂರ ಗ್ರಾಮದಲ್ಲಿ ಒಂದೂವರೆ ವರ್ಷದ ಹೆಣ್ಣು ಚಿರತೆ ಬೋನಿಗೆ ಬಿದ್ದಿದೆ. ಹಲವಾರು ದಿನಗಳಿಂದ ಚಿರತೆ ಹಾವಳಿಯಿಂದ ಕಂಗೆಟ್ಟಿದ್ದ ಗ್ರಾಮಸ್ಥರು ಅರಣ್ಯ ಇಲಾಖೆ…

3 years ago