6 phase election

ಲೋಕಸಭಾ ಚುನಾವಣೆ 2024: ಆರನೇ ಹಂತದಲ್ಲಿ ಶೇ.59ರಷ್ಟು ಮತದಾನ ದಾಖಲು

ನವದೆಹಲಿ: ಲೋಕಸಭಾ ಚುನಾವಣೆಯ ಆರನೇ ಹಂತದ ಮತದಾನವು ಶನಿವಾರ(ಮೇ.25) ಮುಕ್ತಾಯವಾಗಿದ್ದು, ಶೇ.59 ರಷ್ಟು ಮತದಾನ ದಾಖಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಏಳು ರಾಜ್ಯ, ಒಂದು ಕೇಂದ್ರಾಡಳಿತ…

7 months ago