ದೇವಸ್ಥಾನದಲ್ಲಿ ಕಳ್ಳತನ : ಮೂವರ ಸೆರೆ, ಚಿನ್ನ, ಬೆಳ್ಳಿ ವಸ್ತುಗಳು ವಶ

ಮೈಸೂರು: ದೇವಸ್ಥಾನಗಳಲ್ಲಿ ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು ಬಂಧಿಸಿದ ಸರಗೂರು ಪೊಲೀಸರು ಬಂಧಿತರಿಂದ ಚಿನ್ನ, ಬೆಳ್ಳಿ ವಸ್ತುಗಳು ಮತ್ತು ಕೃತ್ಯಕ್ಕೆ ಬಳಸಿದ ಕಬ್ಬಿಣದ ಸರಳನ್ನು ವಶಪಡಿಸಿಕೊಂಡಿದ್ಧಾರೆ. ಕೃಷ್ಣ

Read more