ಸೆಲ್ಫೀಗಾಗಿ ಕೆರೆ ಏರಿ ಮೇಲೆ ನಿಂತಿದ್ದ ಇಬ್ಬರು ಯುವಕರು ನೀರು ಪಾಲು

ಮೈಸೂರು: ಸೆಲ್ಫಿ ತೆಗೆದುಕೊಳ್ಳಲು ಕೆರೆ ಏರಿ ಮೇಲೆ ನಿಂತಿದ್ದ ಇಬ್ಬರು ಯುವಕರು ನೀರುಪಾಲಾಗಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕು ಹೊಸಕೋಟೆ ಬಳಿ ಕೆಂಚನ ಕೆರೆಯಲ್ಲಿ ಸಂಭವಿಸಿದೆ.

Read more
× Chat with us