ಉತ್ತರಾಖಂಡದಲ್ಲಿ ಮಳೆ ಆರ್ಭಟ: 16 ಮಂದಿ ಸಾವು!

ಉತ್ತರಾಖಂಡ: ರಾಜ್ಯದಾದ್ಯಂತ ಮಳೆಯ ಆರ್ಭಟ ಮುಂದುವರಿದಿದ್ದು, ಪ್ರವಾಹ ಪರಿಸ್ಥಿತಿಯಿಂದಾಗಿ ಈವರೆಗೆ 16 ಮಂದಿ ಮೃತಪಟ್ಟಿದ್ದಾರೆ. ಮನೆಗಳ ಗೋಡೆ ಕುಸಿತ, ರಸ್ತೆ ಸಮಸ್ಯೆ, ಮೇಘಸ್ಫೋಟ, ಭೂಕುಸಿತಕ್ಕೆ ಭಾರಿ ಪ್ರಮಾಣದ

Read more