ಮೈಸೂರು: ಮೈಸೂರು ನಗರಪಾಲಿಕೆ ಹೆಚ್ಚುವರಿಆಯುಕ್ತರಾದ ಎಂ.ಜಿ.ರೂಪಾ ಅವರನ್ನು ದಿಢೀರನೇ ವರ್ಗಾವಣೆ ಮಾಡಿದ್ದು,ಈ ಸ್ಥಾನಕ್ಕೆ ಜಿ.ಎಸ್.ಸೋಮಶೇಖರ್ ಜಿಗಣಿ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ನಗರಪಾಲಿಕೆ ಹೆಚ್ಚುವರಿ ಆಯುಕ್ತರಾಗಿ ಎಂ.ಜಿ.ರೂಪಾ ಹತ್ತು…