ಸಿನಿಮಾಲ್‌

ಸಿನಿಮಾಲ್‌ : ಇಂದು ತೆರೆಗೆ

ಪರಭಾಷಾ ಚಿತ್ರಗಳ ಅಬ್ಬರದ ನಡುವೆ ಮೂರು ಕನ್ನಡ ಚಿತ್ರಗಳು ಸಂಕ್ರಾಂತಿಯ ವೇಳೆ ಪರಭಾಷಾ ಚಿತ್ರಗಳದೇ ಕಾರುಬಾರು. ಪ್ರದರ್ಶಕರು, ವಿತರಕರು ಅವುಗಳ ಮೇಲೆ ತೋರಿಸುವ ಅಕ್ಕರೆಯನ್ನು ಕನ್ನಡ ಚಿತ್ರಗಳ…

2 years ago

ಸಿನಿಮಾಲ್‌ : ಪ್ರಣಾಮ್ ದೇವರಾಜ್ ‘ವೈರಂ’

ಹಿರಿಯ ನಟ ದೇವರಾಜ್ ಅವರ ಎರಡನೇ ಮಗ ಪ್ರಣಾಮ್ ದೇವರಾಜ್ ಕೂಡಾ, ಅಣ್ಣ ಪ್ರಜ್ವಲ್‌ರಂತೆ ಬೆಳ್ಳಿತೆರೆಗೆ ಕಾಲಿಟ್ಟವರು. ‘ಕುಮಾರಿ 21 ಎಫ್’ ಚಿತ್ರದ ನಂತರ ಅವರು ಅಭಿನಯಿಸುತ್ತಿರುವ…

2 years ago

ಸಿನಿಮಾಲ್‌ : ʼ13ʼಕ್ಕೆ ಮೂರಲ್ಲ ಆರು ತಿಂಗಳಾಯಿತು

ಅಂತರ್ಮತೀಯ ಪ್ರೆಮಕಥೆಯನ್ನು ಹೇಳುವ ಚಿತ್ರವನ್ನು ಕೆ.ನರೇಂದ್ರಬಾಬು ನಿರ್ದೇಶಿಸಿದ್ದಾರೆ. ಅದರ ಹೆಸರು ‘13’. ಚಿತ್ರ ಮತ್ತು ಅದರ ಚಿತ್ರೀಕರಣದ ಕುರಿತಂತೆ ಅವರು ಹೇಳುವುದು ಹೀಗೆ: ಗಂಡ- ಹೆಂಡತಿ ಅಂದರೆ…

2 years ago

ಸಿನಿಮಾಲ್‌ : ಮೈಸೂರಿನಲ್ಲಿ ಕೋಮಲ್‌ಕುಮಾರ್ ಮತ್ತು ಪ್ರಕಾಶ್‌ರೈ

ಅಣ್ಣ ಜಗ್ಗೇಶ್ ಅವರ ಸಲಹೆಯಂತೆ ಕಳೆದ ಐದು ವರ್ಷಗಳ ಕಾಲ ನಟನೆಯಿಂದ ದೂರವಿದ್ದ ನಟ ಕೋಮಲ್‌ಕುಮಾರ್ ಇದೀಗ ಮತ್ತೆ ಬಣ್ಣ ಹಚ್ಚಿದ್ದಾರೆ. ಅವರು ಅಭಿನಯಿಸುತ್ತಿರುವ ಹೊಸ ಚಿತ್ರದ…

2 years ago

ಸಿನಿಮಾಲ್‌ : ಅಯ್ಯರ್‌ ಸ್ಟುಡಿಯೋದಲ್ಲಿ ʼಗರಡಿʼ

ಇತ್ತೀಚೆಗೆ ಸ್ಟುಡಿಯೋಗಳಲ್ಲಿ ಚಿತ್ರೀಕರಣ ಅಪರೂಪವಾಗತೊಡಗಿದೆ. ಸುಸಜ್ಜಿತ ಸ್ಟುಡಿಯೋಗಳೂ ಕಡಿಮೆ ಎನ್ನಿ. ಮನಸ್ಸು ಮಾಡುತ್ತಿದ್ದರೆ, ಬೆಂಗಳೂರಿನಲ್ಲಿರುವ ಕಂಠೀರವ ಸ್ಟುಡಿಯೋವನ್ನು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸೌಲಭ್ಯಗಳೊಂದಿಗೆ ಮೇಲ್ದರ್ಜೆಗೇರಿಸಬಹುದಾಗಿತ್ತು. ಕನ್ನಡ ಚಿತ್ರಗಳ…

2 years ago

ಸಿನಿಮಾಲ್‌ : ‘ಕಾಂತಾರ’ ಆಸ್ಕರ್ ಅಂಗಳದಲ್ಲಿ

ಮನರಂಜನೋದ್ಯಮದಲ್ಲಿ 3,000 ಕೋಟಿ ರೂ. ಹೂಡಲಿರುವ ಹೊಂಬಾಳೆ ಸಂಸ್ಥೆಯ ‘ಕಾಂತಾರ’ ಆಸ್ಕರ್ ಅಂಗಳದಲ್ಲಿ ಹೊಂಬಾಳೆ ಸಂಸ್ಥೆ ನಿರ್ಮಿಸಿರುವ ‘ಕಾಂತಾರ’ ಚಿತ್ರ ಅಕಾಡೆಮಿ ಪ್ರಶಸ್ತಿಗಳ ಸ್ಪರ್ಧೆಗೆ ಅರ್ಹತೆ ಪಡೆದಿರುವ…

2 years ago

ಸಿನಿಮಾಲ್‌ : ವಿನೋದ ಪ್ರಭಾಕರ್ ಜೋಡಿಯಾಗಿ ಸೋನಲ್ ಮೊಂತೆರೋ

ವಿನೋದ್ ಪ್ರಭಾಕರ್ ನಟಿಸುತ್ತಿರುವ ಚಿತ್ರ ಮಾದೇವ. ಈ ಚಿತ್ರದಲ್ಲಿ ಅವರ ಜೋಡಿಯಾಗಿ ಸೋನಲ್ ಮೊಂತೆರೊ ನಟಿಸುತ್ತಿದ್ದಾರೆ. ಹಿಂದೆ ಈ ಜೋಡಿ ರಾಬರ್ಟ್ ಚಿತ್ರದಲ್ಲಿ ನಟಿಸಿತ್ತು. ನವೀನ್ ಬಿ…

2 years ago

ಸಿನಿಮಾಲ್‌ : ಗೂಗಲ್ ನಂತರ ಈಗ ’ವಿಕಿಪೀಡಿಯ’

ನಾಲ್ಕು ವರ್ಗಳ ಹಿಂದೆ ಗೂಗಲ್ ಹೆಸರಿನ ಚಿತ್ರವೊಂದು ತೆರಕಂಡಿತ್ತು. ಸಂಗೀತ ಸಂಯೋಜಕ ನಾಗೇಂದ್ರಪ್ರಸಾದ್ ನಿರ್ದೇಶಿಸಿ, ಮುಖ್ಯಭೂಮಿಕೆಯಲ್ಲಿ ನಟಿಸಿದ ಚಿತ್ರವದು. ಗೂಗಲ್ ನೆನಪಾಗಲು ಕಾರಣ ವಿಕಿಪೀಡಿಯ. ಇದು ಈಗ…

2 years ago

ಸಿನಿಮಾಲ್‌ : ‘ಕೆಂಪುಸೀರೆ’ಯ ಕಥೆ

ಕೆಂಪುಸೀರೆ ಹೆಸರಿನ ಚಿತ್ರವೊಂದು ಬಿಡುಗಡೆಗೆ ಸಿದ್ಧವಾಗಿದೆ. ಕೆಂಪುಸೀರೆ ಉಟ್ಟುಕೊಂಡಿದ್ದ ತಾಯಿ ಕೊಲೆಯಾಗುತ್ತಾಳೆ. ತಾಯಿಯ ನಂತರ ಆಕೆಯ ಮಗಳನ್ನೂ ಹಂತಕರು ಸಾಯಿಸುತ್ತಾರೆ. ಮಗಳ ಆತ್ಮ ಕೆಂಪು ಸೀರೆ ಉಟ್ಟಿದ್ದ…

2 years ago

ಸಿನಿಮಾಲ್‌ : ‘ಆರ್‌ಎಂ’ : ಇದು ಹೊಸ ಕನ್ನಡ ಚಿತ್ರದ ಹೆಸರು

‘ಆರ್‌ಎಂ’! ಇದು ಚಿತ್ರವೊಂದರ ಹೆಸರು. ಕನ್ನಡ ಚಿತ್ರ. ರಕ್ಷಿತಾ ಮಂಜುಳ ಹೆಸರುಗಳ ಸಂಕ್ಷಿಪ್ತ ರೂಪ! ಓ.ವಿ.ಎಂ. ಮೂವೀಸ್ ಮೂಲಕ ಭರತ್ ಕುಮಾರ್ ಚಂದ್ರಶೇಖರ್ ಹೂಗಾರ್ ನಿರ್ಮಿಸಲಿರುವ ಈ…

2 years ago