ನಾ.ದಿವಾಕರ ಭಾರತದಲ್ಲಿ ಪ್ರಜಾಪ್ರಭುತ್ವದ ನೆಲೆಗಳನ್ನು ಶತಮಾನಗಳ ಹಿಂದಿನ ಸಮಾಜಗಳಲ್ಲೇ ಗುರುತಿಸುವ ಒಂದು ಬೌದ್ಧಿಕ ಪ್ರಯತ್ನ ಸದ್ಯದಲ್ಲಿ ಜಾರಿಯಲ್ಲಿದೆ. ಆಧುನಿಕ ಜಗತ್ತಿನ ಪ್ರಜಾಪ್ರಭುತ್ವದ ತಾತ್ವಿಕ ಹಾಗೂ ಸೈದ್ಧಾಂತಿಕ ನೆಲೆಯಲ್ಲಿ…