‘ರೋಲೆಕ್ಸ್ ಕೋಮಲ್ ’ ಶ್ರೀನಿವಾಸ್ ಮಂಡ್ಯ ನಿರ್ದೇಶಿಸುತ್ತಿರುವ ಚಿತ್ರ. ಕೋಮಲ್, ಸೋನಾಲ್ ಮೊಂತೆರೋ ಮುಖ್ಯ ಭೂಮಿಕೆಯ ಈ ಚಿತ್ರದ ಚಿತ್ರೀಕರಣ ಬೆಂಗಳೂರು ಸುತ್ತಮುತ್ತ ನಡೆಯಲಿದೆ. ಅವರೊಂದಿಗೆ ರಂಗಾಯಣ…