(ಚಿತ್ರಕೃಪೆ- ಅವಂತಾ ಆರ್ತಿಗಲ) ಮಿಂಟ್ ರೋಡಿನಲ್ಲಿ ಯದ್ವಾತದ್ವಾ ಮಳೆಯಾಗುತ್ತಿತ್ತು. ಆ ಜಡಿ ಮಳೆಯ ನಡುವೆಯೇ ಶ್ರೀಮಾನ್ ರೂಪಾಯಿ ಮತ್ತು ಮಿಸ್ಟರ್ ಡಾಲರ್ ಮುಖಾಮುಖಿಯಾದರು. ರೂಪಾಯಿ ಮಳೆಯಲ್ಲಿ ತೋಯ್ದು…