ಮೈಸೂರು: ವಿಶ್ವೇಶ್ವರಯ್ಯ ನಗರದ ಕೈಗಾರಿಕಾ ಬಡಾವಣೆಯ ವಿನಾಯಕ ಟ್ರೇಡರ್ಸ್‌ನ ಗೋದಾಮಿನಲ್ಲಿ ಪಡಿತರದ ಮೂಲಕ ವಿತರಿಸುವ 150 ಕ್ವಿಂಟಲ್ ರಾಗಿ ಪತ್ತೆಯಾಗಿದೆ. ಈ ಸಂಬಂಧ ಆಹಾರ ಇಲಾಖೆಯ ಸಹಾಯಕ…