ರಹಮತ್‌ ತರೀಕೆರೆ

ತರೀಕೆರೆ ಏರಿಮೇಲೆ : ಉದಯೋನ್ಮುಖ ಅವಸ್ಥೆಯ ಅವಸರ : ಅಳುಕು ಅಭದ್ರತೆಗಳಿಂದ ಸಿಗದ ಮುಕ್ತಿ

 - ರಹಮತ್ ತರೀಕೆರೆ ತೋಟದ ಕಾವಲಿನ ಹನುಮಂತಾ ಬೋವಿಯ ಕತೆಗಳನ್ನು ಸಂಗ್ರಹಿಸಿ ಎಕ್ಸೈಜ್‌  ಪುಸ್ತಕದಲ್ಲಿ ಬರೆದಿಡತೊಡಗಿದೆ ಬಹುತೇಕ ಲೇಖಕರಂತೆ ನನ್ನ ಬರೆಹದ ಬದುಕೂ ಕವನಗಳಿಂದ ಆರಂಭವಾಯಿತು. ಪಿಯಿಸಿಯಲ್ಲಿದ್ದೆ.…

3 years ago

ತರೀಕೆರೆ ಏರಿಮೇಲೆ: ಬೀದಿ ಮಕ್ಕಳು ಬೆಳೆದೊ

ಕರೆಂಟಿನ ಮುಖನೋಡದ ಸದರಿ ಬೀದಿಯು, ರಾತ್ರಿಯಾದರೆ ಕಗ್ಗತ್ತಲಲ್ಲಿ ಮುಳುಗುತ್ತಿತ್ತು. ನಾವು ದೆವ್ವದ ಭಯದಿಂದ ಹೊರಗೆ ಹೊರಡುತ್ತಿರಲಿಲ್ಲ. ಈ ಕತ್ತಲ ರಾಜ್ಯದಲ್ಲಿ ಹಳ್ಳದ ದಂಡೆಯಲ್ಲಿ ಅನೇಕ ಗೂಢ ಚಟುವಟಿಕೆ…

3 years ago

ತರೀಕೆರೆ ಏರಿಮೇಲೆ: ಬದಲಾದ ಊರು, ಬದಲಾಗದ ಪ್ರೀತಿ

ತೆಂಕುದಿಕ್ಕಿಗೆ ಶೋಲಾಕಾಡಿನ ಪರ್ವತಸೀಮೆ, ಜಿರ್ರೆಂದು ಸುರಿವ ಮಳೆ, ಗಡಗಡಿಸುವ ಥಂಡಿ, ಕಂಗೆಡಿಸುವ ಮಂಜು, ಹೆಗ್ಗಾಡು ಎಸ್ಟೇಟುಗಳಲ್ಲಿ ಕಿತ್ತಳೆ, ಕಾಫಿ, ಏಲಕ್ಕಿ, ಕರಿಮೆಣಸಿನ ಬೆಳೆ; ಆನೆ, ಕಾಡುಕೋಣ, ಕಡವೆ,…

3 years ago

ತರೀಕೆರೆ ಏರಿಮೇಲೆ : ಪುಟ್ಟ ನಕ್ಷತ್ರ ಆಮೆಯ ನೆನಪು

- ರಹಮತ್ ತರೀಕೆರೆ  ವಿಶ್ವವಿದ್ಯಾಲಯಕ್ಕೆ ನಾನು ಸೇರಿದಾಗ, ನಮ್ಮದೇ ಆದ ಕ್ಯಾಂಪಸ್ ಇರಲಿಲ್ಲ. ಹಂಪಿಯ ಮಂಟಪಗಳಲ್ಲಿ ಇದ್ದೆವು. ಕ್ಯಾಂಪಸ್ಸಿಗಾಗಿ 650 ಎಕರೆ ಜಾಗ ಮಂಜೂರಾಗಿತ್ತು. ಕುಲಪತಿಗಳಾದ ಚಂದ್ರಶೇಖರ ಕಂಬಾರರು…

3 years ago

ತರೀಕೆರೆ ಏರಿಮೇಲೆ : ದಾಂಪತ್ಯದ ದೀಪಿಕೆ

- ರಹಮತ್ ತರೀಕೆರೆ ಪುರುಷಾಹಂಕಾರದಿಂದಲೂ ಬಾಲ್ಯದಿಂದ ಜಾಡಿಗೆ ಬಿದ್ದಿರುವ ರೂಢಿಯಿಂದಲೂ, ನನ್ನ ಅಶಿಸ್ತಿಗೆ ತಾತ್ವಿಕ ಚೌಕಟ್ಟು ಕೊಟ್ಟು ಸಮರ್ಥಿಸಿಕೊಳ್ಳಲು ಯತ್ನಿಸುತ್ತೇನೆ. ಮದುವೆಯಾದ ಬಳಿಕ ನನ್ನ ಮತ್ತು ಬಾನುವಿನ…

3 years ago

ತರೀಕೆರೆ ಏರಿಮೇಲೆ – ನನ್ನ ಬರೆಹದ ಪರಿ: ಕೌದಿಯ ನೆನಪು

- ರಹಮತ್ ತರೀಕೆರೆ ಕರ್ನಾಟಕದ ವಾಙ್ಮಯ ಬಯಲಿನಲ್ಲಿ ಎಷ್ಟೊಂದು ಹೊಳೆಗಳು! ಅವುಗಳಲ್ಲಿ ಮೀಯುತ್ತೇನೆ, ಬೊಗಸೆಯಿಂದ ಹೆಕ್ಕಿ ಕುಡಿಯುತ್ತೇನೆ!! ಪಂಪ ತನ್ನನ್ನು ವ್ಯಾಸನ ಮಹಾಭಾರತವೆಂಬ ಕಡಲ ಈಜುಗಾರನೆಂದೂ, ಹಿತಮಿತ…

3 years ago

ತರೀಕೆರೆಯ ಮಾರ್ನವಮಿಯ ನೆನಪುಗಳು

ತರೀಕೆರೆಯ ಮಾರ್ನವಮಿಯ ನೆನಪುಗಳು ಹಬ್ಬಗಳು ನಮಗೆ ಯಾವ ಧರ್ಮಕ್ಕೆ ಸೇರಿದವು ಎಂಬ ಜಿಜ್ಞಾಸೆಯ ಸಂಗತಿಯಾಗಿರಲಿಲ್ಲ, ಸಂಭ್ರಮಿಸುವುದಕ್ಕೊಂದು ಸಾರ್ವಜನಿಕ ಅವಕಾಶವಾಗಿದ್ದವು! ನಮ್ಮ ತರೀಕೆರೆ ಸೀಮೆಯ ಜನಕ್ಕೆ ದಸರಾಕ್ಕಿಂತ ಮಾರ್ನವಮಿ…

3 years ago

ಶಿವಮೊಗ್ಗೆಯ ‘ಆ ದಿನಗಳ’ ನೆನಪು

ರಹಮದ್ ತರೀಕೆರೆ ನನಗೆ ಈ ಊರಿನ ಹಸಿರು ಗಾಳಿ ಧೂಳೂ ಮನುಷ್ಯರ ಜತೆ ನಂಟಿದೆ. ಅದಕ್ಕೆ ಗಾಯವಾದಾಗೆಲ್ಲ ನನಗೆ ನೋವಾಗುತ್ತದೆ! ತರೀಕೆರೆಯು ಚಿಕ್ಕಮಗಳೂರು ಜಿಲ್ಲೆಗೆ ಸೇರಿದರೂ, ಆಸ್ಪತ್ರೆ…

3 years ago

ಅಲ್ಬಿದಾ ಎಂದರೆ ವಿದಾಯವೆಂದರ್ಥ

ನೋಡನೋಡುತ್ತಿದ್ದಂತೆ, ನಮ್ಮೂರಿನಲ್ಲಿ ಜನ ಸಿರಿವಂತರಾದರು. ಮಸೀದಿ ಬಂದಿತು. ನಮಾಜು ಸಂಸ್ಕೃತಿ ನೆಲೆನಿಂತಿತು. ಮೊಹರಂ ಮತ್ತು ಸೂಫಿಸಂತರ ಆಚರಣೆಗಳು ಬತ್ತಿಹೋದವು. ಮೊಹರಂ ಕಲಾವಿದರು ಹಾಗೂ ಸೂಫಿ ಸಂತರನ್ನು ಮೈಮೇಲೆ…

3 years ago

ಅಮ್ಮನ ತಲೆದೆಸೆ ಬೆಳೆದಿರುವ ಗಂಧದ ಗಿಡ

ಬೆಳಬೆಳಗ್ಗೆ ನಾನು ಹಿತ್ತಲಲ್ಲಿ ಹಾಕಿಕೊಂಡಿದ್ದ ಗುಡಿಸಲ ಮಂಚಿಕೆಯಲ್ಲಿ ಓದಿಕೊಂಡು ಕೂತಿದ್ದೆ. ಪ್ರಥಮ ಪಿಯುಸಿ ಪರೀಕ್ಷೆ ಶುರುವಾಗಲಿದ್ದವು. ಚಿಕ್ಕಕ್ಕ ಗಾಬರಿಯಿಂದ ಓಡಿ ಬಂದವಳೇ ‘ಅಮ್ಮನಿಗೆ ಬಾಯಿ ತೆಗೆಯಲು ಆಗುತ್ತಿಲ್ಲ.…

3 years ago