ಮೈಸೂರು: ಕೋಲ್ಕತ್ತಾದ ಸ್ಪಾಟ್ ಲೇಕ್ ಕ್ರೀಡಾಂಗಣದಲ್ಲಿ ಫೆ.13ರಿಂದ 19ರ ವರೆಗೆ ನಡೆದ 43ನೇ ಮಾಸ್ಟರ್ಸ್ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ ನಗರದ ಮೂವರು ಕ್ರೀಡಾಪಟುಗಳು ಐದು ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಮೈಸೂರು…