ಮೈಸೂರು: ಮೈಸೂರು ಮಹಾನಗರಪಾಲಿಕೆಯ ಮಹಾಪೌರ-ಉಪಮಹಾಪೌರರ ಮೀಸಲಾತಿಯು ಕೊನೆಗೂ ನಿಗದಿಯಾಗಿದೆ. ಈ ಬಾರಿ ಸಾಮಾನ್ಯ ವರ್ಗಕ್ಕೆ ಮಹಾಪೌರ, ಹಿಂದುಳಿದ ವರ್ಗ ಎ(ಮಹಿಳೆ)ವರ್ಗಕ್ಕೆ ಉಪ ಮಹಾಪೌರ ಸ್ಥಾನವು ಮೀಸಲಾಗಿದೆ. ರಾಜ್ಯಸರ್ಕಾರ…