ಬಾನಾ ಸುಬ್ರಮಣ್ಯ ಚಲನಚಿತ್ರ ಸಮಾಜಗಳ ಒಕ್ಕೂಟ ಚಿತ್ರೋತ್ಸವದಲ್ಲಿ ಮುಕ್ತ ವೇದಿಕೆಯ ಮೂಲಕ ಚಿತ್ರೋತ್ಸವಗಳಿಗೆ ಸಂಬಂಧಿಸಿದಂತೆ ಚರ್ಚಿಸುವುದು ವಾಡಿಕೆ. ಈ ಬಾರಿ ಅದಕ್ಕೆ ತಿಲಾಂಜಲಿ ಅರ್ಪಿಸಿದಂತಿದೆ! ಎಂದಿನಂತೆ ಅತ್ಯಧಿಕ…