ಶಹಬಾಜ್ ಮಾತುಕತೆಯ ನಾಟಕ, ಬಗೆಹರಿಯದ ಆರ್ಥಿಕ ಬಿಕ್ಕಟ್ಟು, ಆಹಾರಕ್ಕಾಗಿ ಜನರ ಪರದಾಟ -ಡಿ.ವಿ.ರಾಜಶೇಖರ್ ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು ಸದ್ಯಕ್ಕೆ ಬಗೆಹರಿಯುವ ಸೂಚನೆಗಳು ಕಾಣಿಸುತ್ತಿಲ್ಲ. ಆಹಾರ, ಔಷಧಗಳ ಅಭಾವದಿಂದ…