ಬಾನಾಸುಬ್ರಮಣ್ಯ

ವೈಡ್‌ ಆಂಗಲ್‌ : ಮನರಂಜನೋದ್ಯಮದಲ್ಲಿ ‘ಅನ್ನದಾತ’ರೂ ಅವರ ಸಂಘಟನೆಗಳೂ

ಬಾನಾಸುಬ್ರಮಣ್ಯ ಸೃಜನಶೀಲತೆ ಮೆರೆಯಬೇಕಾದ ಕಿರುತೆರೆ, ಸಿನಿಮಾ ರಂಗಗಳು ವಿವಾದಗಳಿಂದ ಹೊರ ಬಂದು ಹೊಸ ಸಾಧ್ಯತೆಗಳಿಗೆ ಮುಖಮಾಡಬೇಕಿದೆ! ಚಲನಚಿತ್ರನಿರ್ಮಾಪಕರನ್ನು ಡಾ. ರಾಜಕುಮಾರ್ ‘ಅನ್ನದಾತ’ರು ಎಂದು ಗೌರವ ನೀಡಿದರು. ಅಭಿಮಾನಿಗಳನ್ನು…

2 years ago

ಯಾರಿಗೆ ಬಂತು, ಎಲ್ಲಿಗೆ ಬಂತು ಡಿಜಿಟಲ್ ಲೋಕದಿ ಸ್ವಾತಂತ್ರ್ಯ!

‘ಯಾರಿಗೆಬಂತು, ಎಲ್ಲಿಗೆಬಂತು, ನಲವತ್ತೇಳರಸ್ವಾತಂತ್ರ್ಯ’ ಎಂದು ಪ್ರಶ್ನಿಸುತ್ತಲೇ, ಭಾರತ ಸ್ವಾತಂತ್ರ್ಯದ ಅಮೃತಮಹೋತ್ಸವವನ್ನು ಆಚರಿಸುವ ವೇಳೆಗೇ, ಈ ಸಾಲನ್ನು ಡಿಜಿಟಲ್ ಲೋಕದತ್ತ ಎಳೆದುಕೊಳ್ಳಬಹುದು. ಅದರಲ್ಲೂ ಸಾಮಾಜಿಕತಾಣಗಳು, ಯುಟ್ಯೂಬ್ ವಾಹಿನಿಗಳು, ವೈಯಕ್ತಿಕ…

2 years ago

‘ಡೊಳ್ಳು’ಚಿತ್ರದ ಶಬ್ದಗ್ರಹಣಕ್ಕೆ ಸಂದಪ್ರಶಸ್ತಿ ಬಾರಿಸಿದ ಅಪಸ್ವರ

೨೦೨೦ರ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟವಾಗಿವೆ. ‘ತಲೆದಂಡ’ ಚಿತ್ರಕ್ಕೆ ಅತ್ಯುತ್ತಮ ಪರಿಸರ ಕಾಳಜಿಯ ಚಿತ್ರ, ಜೊಬಿನ್‌ಜಯನ್ ಅವರಿಗೆ ‘ಡೊಳ್ಳು’ ಚಿತ್ರಕ್ಕಾಗಿ ಅತ್ಯುತ್ತಮ ಸಿಂಕ್‌ಸೌಂಡ್ ಶಬ್ದಗ್ರಾಹಕ, ‘ಡೊಳ್ಳು’…

2 years ago

ಚಲನಚಿತ್ರಗಳು ಸೃಷ್ಟಿಸುವ ಭ್ರಮಾಲೋಕದಂತೆಯೇ ಚಿತ್ರನಗರಿಯ ಸ್ಥಾಪನೆಯ ಕುರಿತ ರಾಜಕಾರಣಿಗಳ ಆಶ್ವಾಸನೆಗಳೂ ಆಗುತ್ತಿವೆ! ಮೈಸೂರಿನಲ್ಲಿ ಚಿತ್ರನಗರಿ ಯೋಜನೆ ಕಾರ್ಯಗತವಾಗಲಿದೆಯೇ?

ಕೊನೆಗೂ ಕರ್ನಾಟಕದಲ್ಲಿ ಚಿತ್ರನಗರಿ ಸ್ಥಾಪನೆ ಆಗಲಿದೆಯೇ? ಕಳೆದ ಐವತ್ತುವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಈ ಯೋಜನೆ ಮೈಸೂರಿನಲ್ಲಿ ಕಾರ್ಯಗತವಾಗಲಿದೆಯೇ? ಹೀಗೊಂದು ಪ್ರಶ್ನೆ ಮತ್ತೆ ಎದ್ದಿದೆ. ಈ ಬಾರಿಯ೧೬ನೇ ವಿಧಾನಸಭಾ…

2 years ago

ʻ777 ಚಾರ್ಲಿʼಗೆ ಜಿಎಸ್ ಟಿ ತೆರಿಗೆ ವಿನಾಯಿತಿ ಹಿಂದೆ ಮುಂದೆ

ಪ್ರೇಕ್ಷಕರಿಂದ ತೆರಿಗೆ ಸಂಗ್ರಹಿಸದೆ ಇದ್ದರೂ, ಪ್ರದರ್ಶಕರು ತಾವೇ ಪಾವತಿಸಿ, ನಂತರ ಹಿಂಪಾವತಿಗೆ ಅರ್ಜಿ ಸಲ್ಲಿಸಿ  ಪಡೆದುಕೊಳ್ಳಬೇಕು!  ಪರಂವಃ ಸ್ಟುಡಿಯೊ ನಿರ್ಮಿಸಿರುವ ʻ777 ಚಾರ್ಲಿʼ ಚಿತ್ರಕ್ಕೆ ರಾಜ್ಯ ಸರಕು…

2 years ago