ಚಿತ್ರದುರ್ಗ, ಯಾನೆ ‘ಚಿತ್ರಕಲ್ ದುರ್ಗ’ಕ್ಕೆ ಅರಿವು ಮೂಡಿದ ದಿನಗಳಲ್ಲಿ ಮೊದಲ ಬಾರಿಗೆ ಹೋದಾಗ ನಾನು ತುಂಬಾ ಚಿಕ್ಕವಳು. ಬಹುಶಃ ಎರಡನೇ ಅಥವಾ ಮೂರನೇ ಕ್ಲಾಸ್ ಇದ್ದಿರಬೇಕು. ದಾವಣಗೆರೆಯಲ್ಲಿ…