ಮೈಸೂರು: ಮಧ್ಯಪ್ರದೇಶದಲ್ಲಿ ನಡೆಯುವ ೪೧ನೇ ಅಖಿಲ ಭಾರತ ಪೋಲೀಸ್ ಅಶ್ವರೋಹಿ ದಳ ಕ್ರೀಡಾಕೂಟಕ್ಕೆ ಎಚ್.ಡಿ.ಕೋಟೆ ಮುಖ್ಯ ಪಶುವೈದ್ಯಾಧಿಕಾರಿ ಡಾ.ಮ.ಪು.ಪೂರ್ಣಾನಂದ ಸತತ ಮೂರನೇ ಬಾರಿಗೆ ತೀರ್ಪುಗಾರರಾಗಿ ಆಯ್ಕೆಯಾಗಿದ್ದಾರೆ. ಮಧ್ಯಪ್ರದೇಶದ…