ಮೈಸೂರು: ನಗರದೆಲ್ಲೆಡೆ ಸಂಜೆ ಆಗುತ್ತಿದ್ದಂತೆ ಮೋಡ ಕವಿದ ವಾತಾವರಣವಿತ್ತು. ರಾತ್ರಿ ದಿಢೀರ್ ಶುರುವಾದ ಮಳೆಯು ತಡರಾತ್ರಿವರೆಗೆ ಸುರಿಯಿತು. ಪ್ರತಿದಿನ ಸಂಜೆ ಬರುವ ಮಳೆಯಿಂದ ಬೀದಿಬದಿ ವ್ಯಾಪಾರಿಗಳು, ವ್ಯಾಪಾರವಿಲ್ಲದೇ…