ಮಡಿಕೇರಿ: ಜಾರ್ಖಂಡ್‌ನ ರಾಂಚಿಯಲ್ಲಿ ಸಿ.ಐ.ಎಸ್.ಎಫ್ ಯೋಧನಾಗಿ ಸೇವೆ ಸಲ್ಲಿಸುತ್ತಿದ್ದ ಜಿಲ್ಲೆಯ ಯೋಧರೊಬ್ಬರು ಅನಾರೋಗ್ಯದಿಂದ ನಿಧನರಾಗಿರುವ ಘಟನೆ ಗುರುವಾರ ನಡೆದಿದೆ. ಕೆ.ಕೆ.ಶಿಜು(೪೮) ಮೃತಪಟ್ಟ ಯೋಧ. ಪ್ರಸ್ತುತ ರಾಂಚಿಯಲ್ಲಿ ಸೇವೆ…