ಇದಕ್ಕೆ ಅರ್ಥವಿಲ್ಲ.ಅವಳಿಗದು ಗೊತ್ತಿತ್ತು.ಅರ್ಥ ಹುಡುಕಲು ಹೋಗಲೂ ಬಾರದು. ಹೃದಯ ಹಾಗಂದಿತು.ಇದೆಲ್ಲ ಹುಚ್ಚಾಟ ವಿವೇಕ ಎಚ್ಚರಿಸಿತು. ‘ತಲೆ! ಹೀಗೇ ಹುಟ್ಟಿ ಹೀಗೇ ಸತ್ತು ಹೋಗಬೇಕಾ? ಈಗೇನಾಯ್ತು ಅಂತ,ಚಂದ ಚಿತ್ರ…