ಚಲನ ಚಿತ್ರ ನಿರ್ಮಾಪಕ ಸಂದೇಶ್ ಸ್ವಾಮಿ

ಅಪ್ಪು ಅವರ ‘ಗಂಧದ ಗುಡಿ’ ಸಿನಿಮಾ ಕನ್ನಡ ನಾಡಿಗೆ ನೀಡಿರುವ ಮತ್ತೊಂದು ಅಮೂಲ್ಯ ಕೊಡುಗೆ :ಸಂದೇಶ್ ಸ್ವಾಮಿ

ಬೆಂಗಳೂರು : ಅಪ್ಪು ಕನಸಿನ 'ಗಂಧದ ಗುಡಿ' ಅವರು ಕನ್ನಡ ನಾಡಿಗೆ ನೀಡಿರುವ ಮತ್ತೊಂದು ಅಮೂಲ್ಯ ಕೊಡುಗೆ. ನಮ್ಮ ಕರುನಾಡಿನ ಪ್ರಕೃತಿ ಸಂಪತ್ತು, ವನ್ಯ ಜೀವಸಂಕುಲದ ಬಗ್ಗೆ…

2 years ago