ಬಾಂಡುಂಗ್: ಜಾವಾ ದ್ವೀಪದ ಪೊಲೀಸ್ ಠಾಣೆಯಲ್ಲಿ ಬುಧವಾರ ಸಂಭವಿಸಿದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಒಬ್ಬ ಮೃತಪಟ್ಟು, ೧೧ ಮಂದಿ ಗಾಯಗೊಂಡಿದ್ದಾರೆ. ಅಬು ಸಲೀಂ ಅಲಿಯಾಸ್ ಆಗಸ್ ಸುಜಾತ್ನೊ…