ಪ್ಯಾರಿಸ್ : ಫ್ರಾನ್ಸ್ ತಂಡದ ಸ್ಟ್ರೈಕರ್ ಕರೀಂ ಬೆಂಜೆಮಾ ಅವರು ಅಂತರರಾಷ್ಟ್ರೀಯ ಫುಟ್‌ಬಾಲ್‌ಗೆ ನಿವೃತ್ತಿ ಪ್ರಕಟಿಸಿದ್ದಾರೆ. ಫ್ರಾನ್ಸ್ ಪರ 97 ಪಂದ್ಯಗಳಿಂದ 37 ಗೋಲುಗಳನ್ನು ಗಳಿಸಿರುವ ಅವರು…