ಓಮಿಕ್ರಾನ್ ಅಪಾಯಕಾರಿ, ವಿಶೇಷವಾಗಿ ಲಸಿಕೆ ಹಾಕದವರಿಗೆ: ವಿಶ್ವ ಆರೋಗ್ಯ ಸಂಸ್ಥೆ

ಜಿನೀವಾ: ವಿಶೇಷವಾಗಿ ರೋಗದ ವಿರುದ್ಧ ಲಸಿಕೆ ಹಾಕದವರಿಗೆ ಕೋವಿಡ್ -19ರ ಒಮಿಕ್ರಾನ್ ರೂಪಾಂತರವು ಅಪಾಯಕಾರಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಬುಧವಾರ ಹೇಳಿದೆ. ಪ್ರಕರಣಗಳಲ್ಲಿ ಬೃಹತ್ ಹೆಚ್ಚಳ

Read more

ಸುಪ್ರೀಂಕೋರ್ಟ್​​ನಲ್ಲಿ 150ಕ್ಕೂ ಹೆಚ್ಚು ಸಿಬ್ಬಂದಿಗೆ ಕೊರೋನಾ ಸೋಂಕು

ನವದೆಹಲಿ: ಸುಪ್ರೀಂಕೋರ್ಟ್​​ನಲ್ಲಿರುವ ಒಟ್ಟು 32 ನ್ಯಾಯಾಧೀಶರ ಪೈಕಿ ನಾಲ್ವರಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಸುಪ್ರೀಂಕೋರ್ಟ್​​ನಲ್ಲಿರುವ 3 ಸಾವಿರ ಸಿಬ್ಬಂದಿಯಲ್ಲಿ  ಸುಮಾರು 150 ಮಂದಿ ಕೊರೋನಾಕ್ಕೆ ಒಳಗಾಗಿದ್ದಾರೆ ಎಂದು

Read more

ಕೋವಿಡ್ ಬಗ್ಗೆ ಡಿಕೆ ಶಿವಕುಮಾರ್​ಗೆ ಮಾಹಿತಿಯ ಕೊರತೆ ಇದೆ : ಸುಧಾಕರ್

ಬೆಂಗಳೂರು: ರಾಜ್ಯದಲ್ಲಿ ಪಾಸಿಟಿವಿಟ್ ದರ ಶೇಕಡಾ 2 ರಷ್ಟು ಸಹ ಇಲ್ಲ. ಸರ್ಕಾರದ್ದು ಸುಳ್ಳು ಲೆಕ್ಕ ಎಂಬ ಡಿ.ಕೆ ಶಿವಕುಮಾರ್​‌ ಆರೋಪಕ್ಕೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್​

Read more

ಬಿಸಿಸಿಐ ಮೂವರು ಅಧಿಕಾರಿಗಳಿಗೆ ಕೊರೋನಾ : ಕಚೇರಿಗೆ ಬೀಗ

ಮುಂಬೈ: ದೇಶದಲ್ಲಿ ಕೊರೋನಾ ವೈರಸ್ ಆರ್ಭಟ ಮತ್ತೆ ಶುರುವಾಗಿದೆ. ಕಳೆದ 24 ಗಂಟೆಯಲ್ಲಿ 1,17,100 ಮಂದಿಗೆ ಸೋಂಕು ತಗುಲಿದೆ. ಪಾಸಿಟಿವಿಟಿ ರೇಟ್ ಶೇ.7.74 ಇದೆ. ಕಳೆದ 24

Read more

ಓಮಿಕ್ರಾನ್​ ಒಂದು ಪ್ರಾಕೃತಿಕ ಲಸಿಕೆ, ಇದು ಕೋವಿಡ್​ 19ನ ಅಂತಿಮ ಹಂತ: ಬೂಸ್ಟರ್​ ಡೋಸ್​ ಬೇಡವೆಂದ ಡಾ. ಅಮಿತಾವ್​ ಬ್ಯಾನರ್ಜಿ

ಸದ್ಯ ವಿಶ್ವಕ್ಕೆ ಕೊರೊನಾದೊಂದಿಗೆ ಇನ್ನೊಂದು ತಲೆನೋವಾಗಿರುವುದು, ಅದರ ಹೊಸ ರೂಪಾಂತರಿ ಒಮಿಕ್ರಾನ್​. ಕೊವಿಡ್​ 19 ಸೋಂಕಿತ ತಳಿಗಳ ಪೈಕಿಯಲ್ಲೇ ಇದು ಅತ್ಯಂತ ವೇಗವಾಗಿ ಹಬ್ಬುತ್ತಿದೆ. ಒಮಿಕ್ರಾನ್​ ಮೊದಲು

Read more

ಮೈಸೂರು: ಇಂದು 127 ಕೋವಿಡ್‌ ಪ್ರಕಣಗಳು ಧೃಡ

ಮೈಸೂರು ನಗರದಲ್ಲಿ ಮಂಗಳವಾರ 127 ಕೊರೊನಾ ವೈರಸ್ ಸೋಂಕಿನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರಿಂದಾಗಿ ಸೋಂಕು ಪ್ರಕರಣಗಳ ಸಂಖ್ಯೆ 1,76,079 ಕ್ಕೇರಿದೆ. ಇಂದು 78 ಕೊರೊ‌ನಾ ವೈರಸ್

Read more

ಸಚಿನ್‌ ತೆಂಡೂಲ್ಕರ್‌ಗೆ ಕೊರೊನಾ ದೃಢ

ಹೊಸದಿಲ್ಲಿ: ಭಾರತದ ಮಾಜಿ ಕ್ರಿಕೆಟಿಗ, ಕ್ರಿಕೆಟ್‌ ದಂತಕಥೆ ಸಚಿನ್‌ ತೆಂಡೂಲ್ಕರ್‌ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. pic.twitter.com/dOlq7KkM3G — Sachin Tendulkar (@sachin_rt) March 27, 2021

Read more

ಉತ್ತರಾಖಂಡ ಸಿಎಂ ತೀರಥ್‌ ಸಿಂಗ್‌ ರಾವತ್‌ಗೆ ಕೊರೊನಾ ಸೋಂಕು

ಡೆಹ್ರಾಡೂನ್​: ಉತ್ತರಾಖಂಡ ಮುಖ್ಯಮಂತ್ರಿ ತೀರಥ್​ ಸಿಂಗ್​ ರಾವತ್​ ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಈ ಬಗ್ಗೆ ಟ್ವೀಟ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು​, ʻನನಗೆ ಕೊವಿಡ್​-19 ಸೋಂಕು

Read more

ಹನೂರು: ವಿದ್ಯಾರ್ಥಿಗೆ ಕೊರೊನಾ ಸೋಂಕು, ಎರಡು ದಿನ ಶಾಲೆ ರಜೆ

ಹನೂರು: ತಾಲ್ಲೂಕಿನ ಮಾಟಳ್ಳಿಯ ಸೆಂಟ್‌ ಮೇರಿಸ್ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಯೊಬ್ಬರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ತರಗತಿಗಳಿಗೆ 2 ದಿನ ರಜೆ

Read more

ಕೋವಿಡ್‌ ಭಯ ರಿಯಾಲಿಟಿ ಚೆಕ್‌: ಸರ್ಕಾರ ರಿಲ್ಯಾಕ್ಸ್, ಮಾಸ್ಕ್‌ ಮರೆತ ಮೈಸೂರಿಗರು!

ಮೈಸೂರು: ಭಯ ಮಾಯ, ಮಾಸ್ಕ್ ಮರೆತ ಜನ. ಮದುವೆ-ಬಸ್‌ಗಳಲ್ಲಿ ಸಾರ್ವಜನಿಕ ಅಂತರ ದೂರ. ಪ್ರವಾಸಿ ನಗರಿ ಮೈಸೂರಿನಲ್ಲಿ ಮಾರ್ಗಸೂಚಿ ಬಳಕೆ ಪ್ರಮಾಣದಲ್ಲಿ ಇಳಿಕೆಯಾಗಿರುವುದು ಕಂಡು ಬರುತ್ತಿದೆ. ನಾಲ್ಕೈದು

Read more