ಹಲವು ಬಗೆಯಲ್ಲಿ ಗೆದ್ದ ರೈತರು ಮತ್ತು ಎಲ್ಲ ವಿಧದಲ್ಲೂ ಸೋತ ಮಾಧ್ಯಮ

ಪ್ರಧಾನಿಯವರು ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಿದ್ದು ‘ಕೆಲವು’ ರೈತರನ್ನು ‘ಮನವೊಲಿಸಲು’ ಸಾಧ್ಯವಾಗದ ಸಲುವಾಗಿಯಲ್ಲ, ಅವರದನ್ನು ರದ್ದುಗೊಳಿಸಿದ್ದು ಹೇಡಿ ಮಾಧ್ಯಮಗಳು ತಮ್ಮ ಹೋರಾಟ ಮತ್ತು ಬಲವನ್ನು ಅಪಮೌಲ್ಯಗೊಳಿಸಲು ಪ್ರಯತ್ನಿಸಿದ್ದಾಗಲೂ,

Read more
× Chat with us