ಪಲಾಯನವಾಗಿದ್ದ ಅಫ್ಗಾನಿಸ್ತಾನ ಅಧ್ಯಕ್ಷರಿಂದ ಮೊದಲ ವಿಡಿಯೊ ಬಿಡುಗಡೆ… ಹೇಳಿದ್ದೇನು?

ದುಬೈ: ಅಫ್ಗಾನಿಸ್ತಾನವನ್ನು ತಾಲಿಬಾನಿಗಳು ವಶಪಡಿಸಿಕೊಂಡ ಸಂದರ್ಭದಲ್ಲಿ ಪಲಾಯನ ಮಾಡಿದ ನಂತರ ಅಫ್ಗಾನಿಸ್ತಾನ ಅಧ್ಯಕ್ಷ ಅಶ್ರಫ್‌ ಘನಿ ಇದೇ ಮೊದಲ ಬಾರಿಗೆ ಕಾಣಿಸಿಕೊಂಡಿದ್ದು, ವಿಡಿಯೊವೊಂದನ್ನು ಬಿಡುಗಡೆ ಮಾಡಿದ್ದಾರೆ. ಫೇಸ್‌ಬುಕ್‌

Read more

ಬ್ರಿಟಿಷ್‌ ರಾಯಭಾರಿಗೆ ಕನ್ನಡ ಕಲಿಸಿದ ರಾಹುಲ್‌ ದ್ರಾವಿಡ್‌: ವಿಡಿಯೊ ವೈರಲ್‌!

ಬೆಂಗಳೂರು: ಕೆಲ ದಿನಗಳಿಂದ ದಕ್ಷಿಣ ಭಾರತದ ಪ್ರವಾಸದಲ್ಲಿರುವ ಭಾರತದ ಬ್ರಿಟಿಷ್‌ ರಾಯಭಾರಿ ಅಲೆಕ್ಸ್‌ ಎಲ್ಲಿಸ್‌ ಅವರಿಗೆ ಭಾರತದ ಮಾಜಿ ಕ್ರಿಕೆಟಿಗ ರಾಹುಲ್‌ ದ್ರಾವಿಡ್‌ ಅವರು ಕನ್ನಡ ಕಲಿಸಿದ್ದಾರೆ.

Read more

video… ನಾಗರಹೊಳೆಯಲ್ಲಿ ಎದೆ ಝಲ್‌ ಎನಿಸುವ ಹುಲಿಗಳ ಕಾದಾಟ!

ಎಚ್.ಡಿ.ಕೋಟೆ: ನೆಲೆಗಾಗಿ ಎರಡು ಹುಲಿಗಳು ಕಾದಾಟ ನಡೆಸಿರುವ ಅಪರೂಪದ ದೃಶ್ಯವೊಂದು ಇಂದು (ಸೋಮವಾರ) ನಾಗರಹೊಳೆಯ ಸಫಾರಿಯ ವೇಳೆ‌ ಕ್ಯಾಮರಾ ಕಣ್ಣಿಗೆ ಸೆರೆಯಾಗಿದೆ. ನಾಗರಹೊಳೆ ಅರಣ್ಯದಲ್ಲಿ ಸಫಾರಿ ಮಾಡುವ

Read more

ಕಾಡಿನಲ್ಲಿ ಕರಡಿಗಳ ಕಾಳಗ

ಚಾಮರಾಜನಗರ: ಕಾಡಿನೊಳಗೆ ಕರಡಿಗಳೆರಡು ಘರ್ಷಣೆಗಿಳಿದ ಅಪರೂಪದ ಘಟನೆ ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆದಿದೆ. ಕರಡಿಗಳೆರಡು ವೀರಾವೇಶದಿಂದ ಜಗಳವಾಡುವ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.

Read more

ಗುಂಡ್ಲುಪೇಟೆ: ಮುಂಟೀಪುರದಲ್ಲಿ ಒಟ್ಟಿಗೆ ಮೂರು ಕರಡಿಗಳು ಪ್ರತ್ಯಕ್ಷ!

ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಮುಂಟೀಪುರದ ಬಳಿ ಮೂರು ಕರಡಿಗಳು ಒಟ್ಟಿಗೆ ಕಾಣಿಸಿಕೊಂಡು ಆತಂಕ ಮೂಡಿಸಿವೆ. ಗ್ರಾಮದ ಹೊರವಲಯದಲ್ಲಿ ಮೂರು ಕರಡಿಗಳು ರಸ್ತೆ ದಾಟುತ್ತಿರುವುದನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿರುವ

Read more

video… ಕೋವಿಡ್‌ ಜಾಗೃತಿ ಮೂಡಿಸಿದ ಭಾರತೀಯ ಚಿತ್ರರಂಗದ ಸ್ಟಾರ್‌ ನಟರು

ಬೆಂಗಳೂರು: ಕೋವಿಡ್‌ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲೇ ಸರ್ಕಾರಗಳು ನಾನಾ ರೀತಿಯಲ್ಲಿ ಜನತೆಯಲ್ಲಿ ಜಾಗೃತಿ ಮೂಡಿಸುತ್ತಿವೆ. ಈ ಜಾಗೃತಿ ಕಾರ್ಯಕ್ರಮದಲ್ಲಿ ಭಾರತೀಯ ಚಿತ್ರರಂಗದ ನಟರೂ ಕೈಜೋಡಿಸಿದ್ದಾರೆ.

Read more

ನಿಧಿ ಆಸೆಗಾಗಿ ಕುಂದೂರು ಬೆಟ್ಟದಲ್ಲಿ ಗುಡಿಕಟ್ಟಲು ಪ್ರಭಾವಿಗಳ ಸಂಚು: ಕಲ್ಮನೆ ಕಾಮೇಗೌಡರ ವಿರೋಧ

ಮಂಡ್ಯ: ನಿಧಿ ಆಸೆಗಾಗಿ ಗುಡಿಗೋಪುರ ಕಟ್ಟಲು ಭೂಮಿ ಕಬಳಿಸಲು ಮುಂದಾಗಿರುವ ಪ್ರಭಾವಿಗಳ ವಿರುದ್ಧ ಜಿಲ್ಲಾಡಳಿತ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಧುನಿಕ ಭಗೀರಥ ಕಲ್ಮನೆ ಕಾಮೇಗೌಡರು ಮನವಿ ಮಾಡಿದ್ದಾರೆ.

Read more
× Chat with us