ಮದ್ದೂರು: ಅಕ್ರಮವಾಗಿ ಸಂಗ್ರಹಿಸಿದ್ದ ಸಿಡಿಮದ್ದುಗಳ ವಶ

ಮದ್ದೂರು: ತಾಲ್ಲೂಕಿನ ಎನ್.ಕೋಡಿಹಳ್ಳಿ ಗ್ರಾಮದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆಗೆ ಬಳಸಲು ಇಟ್ಟಿದ್ದ ಸಿಡಿಮದ್ದುಗಳನ್ನು ಬೆಸಗರಹಳ್ಳಿ ಪೊಲೀಸರು ಸೋಮವಾರ ಮಧ್ಯಾಹ್ನ ವಶಪಡಿಸಿಕೊಂಡಿದ್ದಾರೆ. ಕಾರ್ಮಿಕರು ವಾಸ ಮಾಡುವ ಗುಡಿಸಲಿನ ಹಿಂದೆ

Read more

ಮಹಾವೀರ ಜಯಂತಿ: ಮೈಸೂರಲ್ಲಿ ಅಂಗಡಿ ಮುಚ್ಚಿಸಿ ಮಾಂಸ ಸೀಜ್‌ ಮಾಡಿದ ಪೊಲೀಸರು!

ಮೈಸೂರು: ಮಹಾವೀರ ಜಯಂತಿ ಪ್ರಯುಕ್ತ ನಿಷೇಧದ ನಡುವೆಯೂ ಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳನ್ನು ಪೊಲೀಸರು ಕಾರ್ಯಾಚರಣೆ ನಡೆಸಿ ಭಾನುವಾರ ಬಂದ್‌ ಮಾಡಿಸಿದರು. ಅಲ್ಲದೇ, ಮಾಂಸವನ್ನು ಸೀಜ್‌ ಮಾಡಿದರು.

Read more

ಪಾರ್ಟಿ ವೇಳೆ ಹಲ್ಲೆ ನಡೆಸಿ ಹತ್ಯೆ ಪ್ರಕರಣ: ಶಂಕಿತನೊಬ್ಬ ಪೊಲೀಸರ ವಶಕ್ಕೆ

ಮೈಸೂರು: ನಗರದ ಕುರಿಮಂಡಿಯ ಎ.ಬ್ಲಾಕ್‌ನ ಮನೆಯಲ್ಲಿ ನಡೆದಿದೆ ಎನ್ನಲಾದ ರವಿ ಹತ್ಯೆ ಸಂಬಂಧ ಶಂಕಿತನೊಬ್ಬನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಮೂಲತಃ ಚಾಮರಾಜನಗರದ ಗಣಗನೂರುಪುರ ಗ್ರಾಮದ

Read more

ಕಳ್ಳನ ಬಂಧನ: 7.53 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ

ಮೈಸೂರು: ಚಿನ್ನಾಭರಣವನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿರುವ ಲಷ್ಕರ್ ಠಾಣೆ ಪೊಲೀಸರು, ೭.೫೩ ಲಕ್ಷ ರೂ. ಮೌಲ್ಯದ ೧೬೦ ಗ್ರಾಂ ಚಿನ್ನಾಭರಣ, ೨೫ ಗ್ರಾಂ ಬೆಳ್ಳಿ ಪದಾರ್ಥವನ್ನು

Read more