ಸುಮನ್‌ ಡಿ. ಪನ್ನೇಕರ್‌ ಸೇರಿ ರಾಜ್ಯದಲ್ಲಿ 9 ಐಪಿಎಸ್‌ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು: ಕರ್ನಾಟಕದಲ್ಲಿ 9 ಐಪಿಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯದ ಎಸ್‌ಪಿ ಮತ್ತು ನಿರ್ದೇಶಕರಾಗಿದ್ದ ಪಾಟಿಲ್‌ ವಿನಾಯಕ್‌ ವಸಂತರಾವ್‌

Read more

ನಂಜನಗೂಡು ದೇಗುಲ ತೆರವು ಪ್ರಕರಣ: ತಹಸಿಲ್ದಾರ್‌ ವರ್ಗಾವಣೆ

ಮೈಸೂರು: ನಂಜನಗೂಡು ದೇಗುಲ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ತಹಸಿಲ್ದಾರ್‌ ಮೋಹನ ಕುಮಾರಿ ಅವರನ್ನು ವರ್ಗಾವಣೆ ಮಾಡಲಾಗಿದೆ. ಮೋಹನ ಕುಮಾರಿ ಅವರನ್ನು ವರ್ಗಾಯಿಸಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ.

Read more

ಪೊಲೀಸ್‌ ಠಾಣೆಯಲ್ಲೇ ಖಾಸಗಿ ವ್ಯಕ್ತಿ ಬರ್ತ್‌ಡೇ ಪ್ರಕರಣ: ಎಸ್‌ಐ, ಕಾನ್‌ಸ್ಟೆಬಲ್‌ ವರ್ಗಾವಣೆ!

ಎಚ್.ಡಿ.ಕೋಟೆ: ಖಾಸಗಿ ವ್ಯಕ್ತಿಯೊಬ್ಬ ಸರಗೂರು ಪೊಲೀಸ್ ಠಾಣೆಯಲ್ಲಿ ಪೊಲೀಸರ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡ ಆರೋಪದ ಮೇಲೆ ಸಬ್ ಇನ್‌ಸ್ಪೆಕ್ಟರ್ ಮತ್ತು ಪೇದೆಯನ್ನು ಜಿಲ್ಲಾ ಪೊಲೀಸ್

Read more

ಹುಣಸೂರು ಎಸಿ ವರ್ಗಾವಣೆ

ಹುಣಸೂರು: ಮೈಸೂರು ಜಿಲ್ಲೆಯ ಉಪ ವಿಭಾಗದ ಎಸಿಯಾಗಿ ವರ್ಣಿತ್‌ ನೇಗಿ ಅವರನ್ನು ನಿಯೋಜಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಬಿ.ಎನ್.ವೀಣಾ ಅವರನ್ನು ವರ್ಗಾವಣೆ ಮಾಡಲಾಗಿದೆ.

Read more

ಬಿ.ಶರತ್ ವರ್ಗಾವಣೆ ಆದೇಶ: ಪರಿಶೀಲಗೆ ಹೈಕೋರ್ಟ್‌ ಸೂಚನೆ

ಬೆಂಗಳೂರು: ಮೈಸೂರು ಜಿಲ್ಲಾಧಿಕಾರಿ ಹುದ್ದೆಗೆ ರೋಹಿಣಿ ಸಿಂಧೂರಿ ಅವರನ್ನು ವರ್ಗಾಯಿಸಿ, ಆ ಸ್ಥಾನದಲ್ಲಿದ್ದ ಬಿ.ಶರತ್ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಿದ ನಿರ್ಧಾರವನ್ನು ಪರಿಶೀಲಿಸಬೇಕೆಂಬ ಸಿಎಟಿ ಆದೇಶವನ್ನು ಹೈಕೋರ್ಟ್

Read more

7 ಐಎಎಸ್‌ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು: ರಾಜ್ಯ ಸರ್ಕಾರ ಏಳು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ತಕ್ಷಣದಿಂದ ಈ ವರ್ಗಾವಣೆ ಆದೇಶ ಜಾರಿಯಾಗಲಿದೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ. ಅಜಯ್

Read more

ಮುಡಾ ಆಯುಕ್ತರ ವರ್ಗಾವಣೆ ರದ್ದು?

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ. ಡಿ.ಬಿ.ನಟೇಶ್‌ ಅವರ ವರ್ಗಾವಣೆಯು ಎರಡೇ ದಿನಕ್ಕೆ ರದ್ದುಪಡಿಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.‌ ನಟೇಶ್‌ ಅವರನ್ನು ವರ್ಗಾಯಿಸಿ ಶನಿವಾಸ ರಾಜ್ಯ

Read more

ಬಿ.ಶರತ್ ವರ್ಗಾವಣೆ: ವಿಚಾರಣೆ ಜೂ.14ಕ್ಕೆ ಮುಂದೂಡಿಕೆ

ಮೈಸೂರು: ಐಎಎಸ್ ಅಧಿಕಾರಿ ಬಿ.ಶರತ್ ಸಲ್ಲಿಸಿರುವ ವರ್ಗಾವಣೆಯ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಜೂ.14ಕ್ಕೆ ಮುಂದೂಡಿದೆ. ಬಿ.ಶರತ್ ಅವರ ಪರ ವಕೀಲ ಉಪಾಧ್ಯಾಯ ಹಾಗೂ ರಾಜ್ಯ ಸರ್ಕಾರದ ಅಡ್ವೋಕೇಟ್

Read more

ವರ್ಗಾವಣೆ ಆದೇಶ ಬೆನ್ನಲ್ಲೇ ಸಿಎಂ ಭೇಟಿಯಾದ ರೋಹಿಣಿ ಸಿಂಧೂರಿ!

ಬೆಂಗಳೂರು: ಇಬ್ಬರು ಐಎಎಸ್‌ ಅಧಿಕಾರಿಗಳ ಜಟಾಪಟಿಗೆ ತಾರ್ಕಿಕ ಅಂತ್ಯ ಹಾಡುವ ನಿಟ್ಟಿನಲ್ಲಿ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್‌

Read more

ಐಎಎಸ್ ಅಧಿಕಾರಿಗಳ ಜಟಾಪಟಿ ತಾರ್ಕಿಕ ಅಂತ್ಯ: ರೋಹಿಣಿ ಸಿಂಧೂರಿ, ಶಿಲ್ಪಾ ನಾಗ್‌ ವರ್ಗಾವಣೆ

ಮೈಸೂರು: ಇಡೀ ರಾಜ್ಯವೇ ತಿರುಗಿ ನೋಡುವಂತೆ ಮಾಡಿದ್ದ ಮೈಸೂರು ಜಿಲ್ಲಾಧಿಕಾರಿ ಮತ್ತು ಮೈಸೂರು ಮಹಾನಗರಪಾಲಿಕೆ ಆಯುಕ್ತರ ನಡುವೆ ರಂಪಾಟ ವರ್ಗಾವಣೆಯಲ್ಲಿ ಅಂತ್ಯಗೊಂಡಿದೆ. ಸರ್ಕಾರ ಇಬ್ಬರನ್ನೂ ರಾತ್ರೋರಾತ್ರಿ ವರ್ಗಾವಣೆ

Read more
× Chat with us