ಏಕಾಂಗಿ ಹಾರಾಟ: ಲಘು ವಿಮಾನದಲ್ಲಿ ವಿಶ್ವ ಪರ್ಯಟನೆ ಮಾಡಿದ 19 ವರ್ಷದ ಯುವತಿ

ಕೊಟ್ರಿಜ್ಕ್-ವೆವೆಲ್‌ಜೆಮ್: ಈ ಜಗತ್ತಿನಲ್ಲಿ ಸಾಹಸ ಪ್ರವೃತ್ತಿಯ ಯುವತಿಯರೂ ಇದ್ದಾರೆ. ಬೆಲ್ಜಿಯಂ ತರುಣಿಯೊಬ್ಬಳು ಲಘು ವಿಮಾನದಲ್ಲಿ ಏಕಾಂಗಿಯಾಗಿ ಪ್ರಪಂಚ ಪರ್ಯಟನೆ ಆರಂಭಿಸಿದ್ದಾಳೆ. ಈಕೆ ವಯಸ್ಸು ಚಿಕ್ಕದಾದರೂ ಸಾಹಸ ದೊಡ್ಡದು.

Read more
× Chat with us