ದಸರಾ ಮಹೋತ್ಸವ: ಮೈಸೂರು ಖಾಕಿ ಪಡೆ ಹೈ ಅಲರ್ಟ್, ನೈಟ್‍ ಬೀಟ್ ಹೆಚ್ಚಳ!

ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕ್ರಮವಹಿಸಲು ಮೈಸೂರು ಖಾಕಿ ಪಡೆ ಹೈ ಅಲರ್ಟ್ ಆಗಿದೆ. ರಾತ್ರಿ ವೇಳೆ ಕಾರ್ಯಾಚರಣೆ ಹೆಚ್ಚಿಸಿದ್ದಾರೆ.

Read more

ಇದ್ದಲ್ಲೇ ಪೊಲೀಸ್ ಸೇವೆ ಪಡೆಯಬೇಕೆ? ಸೇವಾ ಸಿಂಧು ವೆಬ್‌ತಾಣದಲ್ಲಿ ಅರ್ಜಿ ಸಲ್ಲಿಸಿದ್ರೆ ಕೆಲಸ ಸಲೀಸು!

(ಸಾಂದರ್ಭಿಕ ಚಿತ್ರ) ಮೈಸೂರು: ಪೊಲೀಸ್ ಠಾಣೆ ಎಂದರೆ ಕೆಲವರಿಗೆ ಇಲ್ಲದ ಭಯ ಕಾಡುತ್ತದೆ. ಕೇವಲ ಅಪರಾಧ ಪ್ರಕರಣಗಳಿಗಷ್ಟೇ ಠಾಣೆಯ ಸೇವೆ ಇದೆ ಎಂಬುದರ ಹೊರತಾಗಿ ನಿಜಕ್ಕೂ ಜನಸ್ನೇಹಿ

Read more

ಮೈಸೂರಿನಲ್ಲಿ ದರೋಡೆ, ಶೂಟೌಟ್‌ ಪ್ರಕರಣ: ಪ್ರಮುಖ ಆರೋಪಿ ಬಾಂಬೆ ಬುಡ್ಡಾ ಬಂಧನ

(ಸಾಂದರ್ಭಿಕ ಚಿತ್ರ) ಮೈಸೂರು: ಚಿನ್ನದಂಗಡಿಯಲ್ಲಿ ದರೋಡೆ, ಶೂಟೌಟ್‌ ಪ್ರಕರಣದ ಪ್ರಮುಖ ಆರೋಪಿ ಬಾಂಬೆ ಬುಡ್ಡಾ (60) ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಬಾಂಬೆಯಲ್ಲಿ ಅಡಗಿದ್ದ ಈತನನ್ನು ಮೈಸೂರು ಪೊಲೀಸ್‌ ಪಡೆದ

Read more

ಮೈಸೂರು| ಆಂಧ್ರಪ್ರದೇಶದಿಂದ ಅಪಹರಿಸಿ ತಂದಿದ್ದ 4 ತಿಂಗಳ ಮಗು ರಕ್ಷಣೆ, ಮಹಿಳೆ ಬಂಧನ!

ಮೈಸೂರು: ಆಂಧ್ರಪ್ರದೇಶದಿಂದ ಅಪಹರಿಸಿ ತಂದಿದ್ದ 4 ತಿಂಗಳ ಮಗುವನ್ನು ರಕ್ಷಿಸಿರುವ ಮೈಸೂರು ಪೊಲೀಸರು, ಮಗುವನ್ನು ಅಪಹರಿಸಿದ್ದ ಮಹಿಳೆಯನ್ನು ಬಂಧಿಸಿದ್ದಾರೆ. ನಗರದ ದೇವರಾಜ ಠಾಣೆ ಪೊಲೀಸರು, ಮಗವನ್ನು ಆಂಧ್ರುಪ್ರದೇಶದ

Read more

ಪಾರ್ಟಿ ವೇಳೆ ಹಲ್ಲೆ ನಡೆಸಿ ಹತ್ಯೆ ಪ್ರಕರಣ: ಶಂಕಿತನೊಬ್ಬ ಪೊಲೀಸರ ವಶಕ್ಕೆ

ಮೈಸೂರು: ನಗರದ ಕುರಿಮಂಡಿಯ ಎ.ಬ್ಲಾಕ್‌ನ ಮನೆಯಲ್ಲಿ ನಡೆದಿದೆ ಎನ್ನಲಾದ ರವಿ ಹತ್ಯೆ ಸಂಬಂಧ ಶಂಕಿತನೊಬ್ಬನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಮೂಲತಃ ಚಾಮರಾಜನಗರದ ಗಣಗನೂರುಪುರ ಗ್ರಾಮದ

Read more

ದುಡಿಯೋದು 100 ಮಾಮೂಲಿ 250.: ಪಾನಿಪೂರಿ ವ್ಯಾಪಾರಿ ಬಿಚ್ಚಿಟ್ಟ ಪೊಲೀಸ್‌ ಕ್ರೌರ್ಯ

ಲಾಕ್‌ಡೌನ್‌ ನಂತರದ ಪರಿಸ್ಥಿತಿಯಲ್ಲಿ ಬೀದಿ ಬದಿ ವ್ಯಾಪಾರಿಗಳ ಬದುಕು ಅಕ್ಷರಶಃ ಬೀದಿಗೆ ಬಂದಿದೆ ಎಂದು ಹೇಳಬಹುದು. ಗಿರಾಕಿಗಳಿಲ್ಲದೆ ಬರಿಗೈಲಿ ಮನೆಗೆ ಮರಳುತ್ತಿರುವ ವ್ಯಾಪಾರಿಗಳು ಅದೆಷ್ಟೋ. ಇಂತಹಾ ಸಂಕಷ್ಟದ

Read more
× Chat with us