ಟ್ರೇಡ್ ಲೈಸನ್ಸ್ ನವೀಕರಣ: ಆಗಸ್ಟ್ ವರೆಗೆ ದಂಡವಿಲ್ಲ

ಮೈಸೂರು: ಟ್ರೇಡ್ ಲೈಸೆನ್ಸ್ ನವೀಕರಣ ಮಾಡಿಕೊಳ್ಳುವ ಉದ್ದಿಮೆದಾರರಿಗೆ ಅಗಸ್ಟ್ ತಿಂಗಳ ಅಂತ್ಯದವರೆಗೆ ದಂಡ ವಿಧಿಸುವುದಿಲ್ಲ. ಅಲ್ಲಿಂದ ಮುಂದಕ್ಕೆ ಲೈಸೆನ್ಸ್ ನವೀಕರಣ ಮಾಡಿಕೊಳ್ಳುವ ದಿನದ ತನಕ ದಂಡ ವಿಧಿಸಲಾಗುತ್ತದೆ

Read more

ಮೈಸೂರು ಪಾಲಿಕೆ ಉಪಚುನಾವಣೆ| ಒಬ್ಬರ ನಾಮಪತ್ರ ತಿರಸ್ಕೃತ, ಇಬ್ಬರು ವಾಪಸ್: ತ್ರಿಕೋನ ಸ್ಪರ್ಧೆ

ಮೈಸೂರು: ನಗರಪಾಲಿಕೆಯ 36ನೇ ವಾರ್ಡಿಗೆ ಸೆ.3ರಂದು ನಡೆಯಲಿರುವ ಉಪ ಚುನಾವಣೆಯಲ್ಲಿ ಅಂತಿಮವಾಗಿ ಕಾಂಗ್ರೆಸ್, ಜಾ.ದಳ ಹಾಗೂ ಬಿಜೆಪಿ ಅಭ್ಯರ್ಥಿಗಳು ಕಣದಲ್ಲಿ ಉಳಿದು ತ್ರಿಕೋನ ಸ್ಪರ್ಧೆ ಏಟರ್ಪಟ್ಟಿದೆ. ಒಟ್ಟು

Read more

ಮೈತ್ರಿಯಾದರೆ ಕಾಂಗ್ರೆಸ್ ಜತೆ, ಇಲ್ಲವೇ ತಟಸ್ಥ: ಜೆಡಿಎಸ್‌ ಶಾಸಕ ಸಾ.ರಾ.ಮಹೇಶ್‌

ಮೈಸೂರು: ಮಹಾಪೌರ ಚುನಾವಣೆಯಲ್ಲಿ ಮೈತ್ರಿ ಮುಂದುವರಿದರೆ ಕಾಂಗ್ರೆಸ್ ಜತೆಗೆ ಹೋಗ್ತೇವೆ. ಇಲ್ಲದಿದ್ದರೆ ತಟಸ್ಥವಾಗಿ ಉಳಿಯುತ್ತೇವೆ. ಉಪ ಚುನಾವಣೆಯಿಂದಾಗಿ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿರುವ ಪರಿಣಾಮ ಮಂಗಳವಾರ ನಡೆಯಲಿರುವ ಸದಸ್ಯರ

Read more

ಮೈಸೂರು ನಗರಪಾಲಿಕೆ ಉಪ ಚುನಾವಣೆ: ತ್ರಿಕೋನ ಸ್ಪರ್ಧೆಗೆ ಅಣಿ

ಮೈಸೂರು: ಮೈಸೂರು ಮಹಾನಗರಪಾಲಿಕೆಯಲ್ಲಿ ತೆರವಾಗಿರುವ 36ನೇ ವಾರ್ಡಿನ ಹಿಂದುಳಿದ ವರ್ಗ-ಬಿ ಸದಸ್ಯ ಸ್ಥಾನಕ್ಕೆ ಸೆ.3ರಂದು ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಕೆಗೆ ಸೋಮವಾರ ಕೊನೆಯ ದಿನವಾಗಿದೆ. ಈಗಾಗಲೇ ಕಾಂಗ್ರೆಸ್,

Read more

ಮೈಸೂರು ಪಾಲಿಕೆ ಉಪಚುನಾವಣೆ: ರಜನಿ ಕಾಂಗ್ರೆಸ್‌, ಲೀಲಾವತಿ ಜೆಡಿಎಸ್‌ ಅಭ್ಯರ್ಥಿ

ಮೈಸೂರು: ಮಹಾನಗರ ಪಾಲಿಕೆಯ 36ನೇ ವಾರ್ಡಿಗೆ ಸೆ.3ರಂದು ನಡೆಯಲಿರುವ ಉಪಚುನಾವಣೆ ಜಾ.ದಳ ಅಭ್ಯರ್ಥಿಯಾಗಿ ಲೀಲಾವತಿ ಅವರನ್ನು ಘೋಷಿಸಿದ ಬೆನ್ನಲ್ಲೇ ಕಾಂಗ್ರೆಸ್ ಕೂಡ ಗುರುವಾರ ತನ್ನ ಅಭ್ಯರ್ಥಿ ಪ್ರಕಟಿಸಿದ್ದು,

Read more

ಮೈಸೂರು: ಪೊಲೀಸ್‌ ಠಾಣೆ ಎದುರೇ ನಿರ್ಮಿಸಿದ್ದ ಅನಧಿಕೃತ ಧಾರ್ಮಿಕ ಕಟ್ಟಡ ತೆರವು!

ಮೈಸೂರು: ಮೇಟಗಳ್ಳಿ ಪೊಲೀಸ್‌ ಠಾಣೆಯ ಎದುರು ಅನಧಿಕೃತವಾಗಿ ನಿರ್ಮಿಸಿದ್ದ ಧಾರ್ಮಿಕ ಕಟ್ಟಡವನ್ನು ಶುಕ್ರವಾರ ತೆರವುಗೊಳಿಸಲಾಯಿತು. ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವಿಗೆ ಮೈಸೂರು ಮಹಾನಗರ ಪಾಲಿಕೆ ಕಾರ್ಯಾಚರಣೆ ಆರಂಭಿಸಿದೆ.

Read more

ರುಕ್ಮಿಣಿ ಮಾದೇಗೌಡ ಸದಸ್ಯತ್ವ ರದ್ದು ಪ್ರಕರಣ: ವಾರ್ಡ್‌ ನಂ.36ಕ್ಕೆ ಉಪ ಚುನಾವಣೆ ದಿನಾಂಕ ಘೋಷಣೆ

ಮೈಸೂರು: ಮೈಸೂರು ಮಹಾನಗರ ಪಾಲಿಕೆಯ ವಾರ್ಡ್‌ ನಂ.36ಕ್ಕೆ ಉಪ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗವು ವೇಳಾಪಟ್ಟಿಯನ್ನು ಪ್ರಕಟಿಸಿದೆ. ಆ.16ರಂದು ಚುನಾವಣೆ ಅಧಿಸೂಚನೆ, ಆ.23ಕ್ಕೆ ನಾಮಪತ್ರ ಸಲ್ಲಿಸಲು

Read more

ಮೈಸೂರು ನಗರ ಪಾಲಿಕೆಯಿಂದ 110 ಗುತ್ತಿಗೆ ಪೌರಕಾರ್ಮಿಕರು ವಜಾ!

ಮೈಸೂರು: ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 110 ಪೌರಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಗುತ್ತಿಗೆ ಮತ್ತು ಕಾಯಂ ಪೌರಕಾರ್ಮಿಕರ ಸಂಘದ ಪದಾಧಿಕಾರಿಗಳು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿಗೆ ಭೇಟಿ

Read more

ಮೈಸೂರು ಮೇಯರ್ ಚುನಾವಣೆ ನಡೆಸುವ ‌ಭರವಸೆ ನೀಡಿದ ಭೈರತಿ ಬಸವರಾಜು

ಮೈಸೂರು: ನಗರಪಾಲಿಕೆ ಮೇಯರ್ ಚುನಾವಣೆ ನಡೆಸುವ ಕುರಿತು ಪರಿಶೀಲಿಸಿ ಕ್ರಮ‌ಕೈಗೊಳ್ಳುತ್ತೇನೆಂದು ನಗರಾಭಿವೃದ್ಧಿ ಸಚಿವ ಭೈರತಿ‌ ಬಸವರಾಜು ತಿಳಿಸಿದರು. ನಗರಪಾಲಿಕೆ‌ ಸದಸ್ಯರಾದ ಪ್ರೇಮಾ ಶಂಕರೇಗೌಡ, ಅಶ್ವಿನಿ ಅನಂತ್, ಶೋಭಾ

Read more

ಮೈಸೂರು ಪಾಲಿಕೆ: ಶೇ 5ರಷ್ಟು ರಿಯಾಯಿತಿಯಲ್ಲಿ ಆಸ್ತಿ ತೆರಿಗೆ ಪಾವತಿ ಅವಧಿ ವಿಸ್ತರಣೆ

ಮೈಸೂರು: ಮೈಸೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪಾವತಿಗೆ ಜೂ.30ರವರೆಗೂ ನೀಡಿದ್ದ ಶೇ.5ರಷ್ಟು ರಿಯಾಯಿತಿಯನ್ನು ಜು.31ರವರೆಗೂ ವಿಸ್ತರಿಸಿ ನಗರಪಾಲಿಕೆ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಈ ಬಗ್ಗೆ ಪ್ರಕಟಣೆ

Read more