ಜು.17ರಿಂದ ಐದು ದಿನ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯ ಓಪನ್

ತಿರುವನಂತಪುರ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಮಾಸಪೂಜೆ ಹಿನ್ನೆಲೆಯಲ್ಲಿ ಜು.17ರಿಂದ 21ರವರೆಗೆ ಬಾಗಿಲು ತೆರೆಯಲಿದೆ. ‌ ಕೋವಿಡ್‌ ಕಾರಣದಿಂದಾಗಿ ಈ ವೇಳೆ ಗರಿಷ್ಠ 3000 ಜನರಿಗೆ ಮಾತ್ರ

Read more
× Chat with us