ಮೈಸೂರು: ಮಳೆಗೆ ಎರಡಂತಸ್ತಿನ ಕಟ್ಟಡ ಕುಸಿತ, ಪ್ರಾಣಾಪಾಯದಿಂದ ವೃದ್ಧೆಯರು ಪಾರು!

ಮೈಸೂರು:  ಬೆಂಗಳೂರಿನಲ್ಲಿ  ಕೆಲದಿನಗಳ ಹಿಂದೆಯಷ್ಟೇ ಬಹುಮಹಡಿ ಕಟ್ಟಡ ಕುಸಿತದ ಘಟನೆ ನೆನಪಿರುವಾಗಲೇ ಭಾರೀ ಮಳೆಗೆ ಮೈಸೂರಿನಲ್ಲೂ ಎರಡಂತಸ್ತಿನ ಕಟ್ಟಡ ಕುಸಿದು ಬಿದ್ದಿದ್ದು ಅದೃಷ್ಟವಶಾತ್ ಯಾವುದೇ ದುರಂತ ಸಂಭವಿಸಿಲ್ಲ.

Read more

ಚನ್ನಪ್ಪನ ಕಟ್ಟೆಯೊಳಗಡೆ ಕೆ.ಆರ್‌.ಪೇಟೆ ಬಸ್‌ ನಿಲ್ದಾಣ: ಭಾರಿ ಮಳೆಯಿಂದಾಗಿ ಕೆರೆಯಂತಾಯ್ತು ಬಸ್‌ ಸ್ಟಾಪ್‌!

ಕೆ.ಆರ್.ಪೇಟೆ: ಪಟ್ಟಣದಲ್ಲಿ ಗುರುವಾರ ಸಂಜೆ ಸತತ ಎರಡು ಗಂಟೆಗಳ ಕಾಲ ಸುರಿದ ಭಾರಿ ಮಳೆಯಿಂದಾಗಿ ತಗ್ಗು ಪ್ರದೇಶಗಳಿಗೆ ನೀರು ಹರಿದ ಪರಿಣಾಮ ಕೆ.ಆರ್‌.ಪೇಟೆ ಬಸ್‌ ನಿಲ್ದಾಣವು ಕೆರೆಯಂತಾಗಿದೆ.

Read more

ಇಂದಿನಿಂದ ರಾಜ್ಯಾದ್ಯಂತ ಭಾರಿ ಮಳೆ ಸಾಧ್ಯತೆ: ಮೈಸೂರು, ಚಾ.ನಗರ ಸೇರಿ 12 ಜಿಲ್ಲೆಗಳಲ್ಲಿ ಹೈ ಅಲರ್ಟ್

ಬೆಂಗಳೂರು: ಬಂಗಾಳ ಉಪಸಾಗರದ ಒಡಿಶಾ ಹಾಗೂ ಆಂಧ್ರಪ್ರದೇಶದ ಕರಾವಳಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಆ.29ರಿಂದ ಸೆ.1ರವರೆಗೆ ಮೈಸೂರು, ಕೊಡಗು, ಚಾಮರಾಜನಗರ ಸೇರಿದಂತೆ ರಾಜ್ಯದ 12 ಜಿಲ್ಲೆಗಳಲ್ಲಿ

Read more

ಚೀನಾದಲ್ಲಿ ಭಾರಿ ಮಳೆಗೆ 21 ಮಂದಿ ಸಾವು

ಬೀಜಿಂಗ್‌: ಚೀನಾದ ಹುಬೈ ಪ್ರಾಂತ್ಯದ ಟೌನ್‌ಷಿಪ್‌ನಲ್ಲಿ ಭಾರಿ ಮಳೆಯಿಂದಾಗಿ ಕನಿಷ್ಠ 21 ಮಂದಿ ಸಾವಿಗೀಡಾಗಿದ್ದಾರೆ. ಬುಧವಾರ ಮತ್ತು ಗುರುವಾರ ಸುರಿದ ಮಳೆಯ ಪ್ರಮಾಣ 503 ಮಿಮೀ. ಪರಿಣಾಮವಾಗಿ

Read more

ಕೊಡಗಿನಲ್ಲಿ ಭಾರಿ ಗಾಳಿ, ಮಳೆ: ಮನೆ ಗೋಡೆ ಕುಸಿತ

ಕೊಡಗು: ಭಾರಿ ಗಾಳಿ, ಮಳೆಯಾಗುತ್ತಿರುವ ಕಾರಣ ಜಿಲ್ಲೆಯ ಹೆರವನಾಡು ಗ್ರಾಮದಲ್ಲಿ ಮನೆಯೊಂದರ ಗೋಡೆ ಕುಸಿದಿದೆ. ಮೊಟ್ಟೆರ ನಿರ್ಮಲಾ ಎಂಬವರ ಮನೆ ಗೋಡೆ ಕುಸಿದು ಬಿದ್ದಿದೆ. ಗೋಡೆ ಕುಸಿತದಿಂದ

Read more

ಕೊಡಗಿನಲ್ಲಿ ಮಳೆ ಅಬ್ಬರ: ರೆಡ್ ಅಲರ್ಟ್ ಘೋಷಣೆ

(ಸಾಂದರ್ಭಿಕ ಚಿತ್ರ) ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಶನಿವಾರ ಕಡಿಮೆಯಾಗಿದ್ದ ಮಳೆ ಮತ್ತೆ ಭಾನುವಾರ ಚುರುಕುಗೊಂಡಿದ್ದು, ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದೆ. ಇನ್ನೆರೆಡು ದಿನಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇರುವುದರಿಂದ

Read more

ಮುಂಬೈನಲ್ಲಿ ಮಳೆ ಆರ್ಭಟ: ಭೂಕುಸಿತದಿಂದ 25ಕ್ಕೂ ಹೆಚ್ಚು ಮಂದಿ ಸಾವು

ಮಹಾರಾಷ್ಟ್ರ: ಮುಂಬೈನಲ್ಲಿ ಶನಿವಾರ ತಡರಾತ್ರಿ ಭಾರಿ ಮಳೆ ಸುರಿದ ಪರಿಣಾಮ ಮಹುಲ್‌ ಪ್ರದೇಶದ ಭಾರತ್‌ ನಗರದಲ್ಲಿ ಹಲವು ಮನೆಗಳ ಗೋಡೆ ಕುಸಿದು 25ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.

Read more

ಹನೂರು: ಭರ್ಜರಿ ಮಳೆಗೆ ಧರೆಗುರುಳಿದ ಮರ, ಹಾರಿಹೋಯ್ತು ಮನೆಯ ಮೇಲ್ಚಾವಣಿ!

ಹನೂರು: ತಾಲ್ಲೂಕಿನ ವಿವಿಧೆಡೆ ಶುಕ್ರವಾರ ಸುರಿದ ಬಿರುಗಾಳಿ ಸಹಿತ ಮಳೆಗೆ ಕೆಲವು ಕಡೆ ಮರಗಳು ಧರೆಗುರುಳಿದರೆ ಮತ್ತೆ ಕೆಲವು ಕಡೆ ಮನೆಯ ಮೇಲ್ಚಾವಣಿ ಹಾರಿ ಹೋಗಿವೆ. ರಾಮಾಪುರದಲ್ಲಿ

Read more
× Chat with us