ಡಿ.30 ರಂದು ಬಿಎಲ್‌ಡಿಇ ಡೀಮ್ಡ್‌ ವಿವಿ 9ನೇ ಘಟಿಕೋತ್ಸವ : 230 ಪದವಿ ಪ್ರಮಾಣಪತ್ರ ಪ್ರದಾನ

ವಿಜಯಪುರ : ವಿಜಯಪುರ 27. ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ 9ನೇ ಘಟಿಕೋತ್ಸವವನ್ನು ಡಿ.30 ರ ಗುರುವಾರ ಬೆ.11 ಗಂ. ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜು ಗ್ರಂಥಾಲಯ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

Read more
× Chat with us