ಮೇಯುತ್ತಿದ್ದಾಗ ಆಯತಪ್ಪಿ ಪಾಳು ಬಾವಿಗೆ ಬಿದ್ದ ಮೇಕೆ ರಕ್ಷಣೆ

ಹನೂರು: ತಾಲ್ಲೂಕಿನ ಗೋಪಿಶೆಟ್ಟಿಯೂರು ಗ್ರಾಮದ ಹೊರವಲಯದ ಜಮೀನಿನಲ್ಲಿ ಪಾಳು ಬಾವಿಗೆ ಬಿದ್ದಿದ್ದ ಮೇಕೆಯನ್ನು ಅಗ್ನಿಶಾಮಕ ಸಿಬ್ಬಂದಿಗಳು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗೋಪಿಶೆಟ್ಟಿಯೂರಿನ ಗ್ರಾಮದ ರೈತ ಗೋವಿಂದ ಅವರ ಜಮೀನಿನ

Read more

ಕಿರು ಬಾವಿಯಲ್ಲಿ ಬಿದ್ದ ಆನೆ ಮರಿ ಪರದಾಟ

ಕೊಡಗು: ಇಲ್ಲಿನ ಗೋಣಿಕೊಪ್ಪ ಬಳಿಯ ದೇವರಪುರ ಭದ್ರಗೊಳದ ತೋಟವೊಂದರ ಕಿರು ಬಾವಿಗೆ ಆನೆ ಮರಿ ಬಿದ್ದು ರಕ್ಷಣೆಗಾಗಿ ಪರದಾಡುತ್ತಿದೆ. ಭದ್ರಗೊಳದ ಎಂ.ಎಂ.ಸುಬ್ರಮಣಿ ಅವರ ತೋಟದ ಕಿರು ಬಾವಿಗೆ

Read more

ಬಿಆರ್‌ಟಿ: ಬಾವಿಗೆ ಬಿದ್ದಿದ್ದ ಜಿಂಕೆ ರಕ್ಷಿಸಿದ ಅರಣ್ಯ ಸಿಬ್ಬಂದಿ!

ಚಾಮರಾಜನಗರ: ಜಿಲ್ಲೆಯ ಬಿಆರ್‌ಟಿ ಹುಲಿ ರಕ್ಷಿತಾರಣ್ಯದ ಬೈಲೂರು ವಲಯದಲ್ಲಿ ಬಾವಿಗೆ ಬಿದ್ದ ಸಾಂಬಾರ ಜಿಂಕೆಯನ್ನು ಅರಣ್ಯ ಸಿಬ್ಬಂದಿ ರಕ್ಷಿಸಿದ್ದಾರೆ. ಆಯಾತಪ್ಪಿ ಬಾವಿಗೆ ಬಿದ್ದಿದ್ದ ಜಿಂಕೆ ಮೇಲೆ ಬರಲಾಗದೇ

Read more

ಮೈಸೂರು: 25 ಅಡಿ ಆಳದ ಬಾವಿಯಲ್ಲಿದ್ದ ಕೊಳಕು ಮಂಡಲ ಹಾವು ರಕ್ಷಣೆ

ಮೈಸೂರು: 25 ಅಡಿ ಆಳದ ಬಾವಿಯಲ್ಲಿದ್ದ ಕೊಳಕು ಮಂಡಲ ಹಾವನ್ನು ಮೂವರು ಉರಗ ರಕ್ಷಕರು ರಕ್ಷಿಸಿದ್ದಾರೆ. ನಗರದ ಜಾಕಿ ಕ್ವಾಟ್ರಸ್‌ನ ಪೊಲೀಸ್ ಲೇಔಟ್‌ನಲ್ಲಿರುವ ಮಸೀದಿ ಬಳಿ ಅನತಿ

Read more

ಹುಣಸೂರು: ಬಾವಿಗೆ ಬಿದ್ದಿದ್ದ ಚಿಪ್ಪು ಹಂದಿ ರಕ್ಷಿಸಿದ ಗ್ರಾಮಸ್ಥರು

ಮೈಸೂರು: ಹುಣಸೂರು ತಾಲೂಕಿನ ಚಿಕ್ಕಾಡನಹಳ್ಳಿಯಲ್ಲಿ ಬಾವಿಗೆ ಬಿದ್ದಿದ್ದ ಚಿಪ್ಪು ಹಂದಿಯನ್ನು ಗ್ರಾಮಸ್ಥರು ರಕ್ಷಿಸಿದ್ದಾರೆ. ಚಿಪ್ಪು ಹಂದಿ ಬಾವಿಗೆ ಬಿದ್ದಿದೆ. ಇದನ್ನು ಗಮನಿಸಿದ ಗ್ರಾಮಸ್ಥರು ತಕ್ಷಣ ಕಾರ್ಯಾಚರಣೆ ನಡೆಸಿ

Read more
× Chat with us