ಎಚ್‌.ಡಿ.ಕೋಟೆ: ಕಾಡಾನೆಗಳ ದಾಳಿಯಿಂದ ಬಾಳೆ ನಾಶ

ಮೈಸೂರು: ಕಾಡಾನೆಗಳ ದಾಳಿಯಿಂದ ಎರಡು ಎಕರೆಯಷ್ಟು ಬಾಳೆ ನಾಶವಾಗಿದೆ. ಎಚ್.ಡಿ.ಕೋಟೆ ತಾಲ್ಲೂಕಿನ ಭೀಮನಹಳ್ಳಿ ಗ್ರಾಮದ ರೈತ ಮಹಿಳೆ ನಾಗಮ್ಮ ಅವರ ಜಮೀನಿನಲ್ಲಿ ಈ ಘಟನೆ ನಡೆದಿದೆ. 1,60,೦೦೦

Read more
× Chat with us