ಹುಡುಗಿಯರಿಬ್ಬರ ಸಲಿಂಗ ಪ್ರೇಮಕ್ಕೆ ಒಪ್ಪದ ಪೋಷಕರು; ಪೊಲೀಸ್ ಠಾಣೆ ಮೆಟ್ಟಿಲೇರಿದ ಜೋಡಿ

ಪಾಟ್ನಾ(ಬಿಹಾರ): ನಾವಿಬ್ಬರು ಪ್ರೀತಿಯುತ್ತಿದ್ದೇವೆ, ಇದಕ್ಕೆ ನಮ್ಮ ಮನಗಳಲ್ಲಿ ಒಪ್ಪುತ್ತಿಲ್ಲ, ನಮಗೆ ರಕ್ಷಣೆ ಬೇಕಾಗಿದೆ ಎಂದು ಯುವತಿಯರಿಬ್ಬರು ಪೊಲೀಸ್ ಠಾಣಾ ಮಟ್ಟಿಲೇರಿರುವ ಘಟನೆ ಬಿಹಾರದ ಪಾಟ್ನಾದಲ್ಲಿರುವ ಮಹಿಳಾ ಪೊಲೀಸ್ ಠಾಣೆಯಲ್ಲಿ

Read more