ಆ.21ರವರೆಗೆ ಭಾರತದ ವಿಮಾನಗಳಿಗೆ ನಿರ್ಬಂಧ ವಿಧಿಸಿದ ಕೆನಡಾ

ಹೊಸದಿಲ್ಲಿ: ಭಾರತದಿಂದ ಬರುವ ಎಲ್ಲಾ ಬಗೆಯ ವಿಮಾನಗಳಿಗೆ ಆಗಸ್ಟ್‌ 21ರ ವರೆಗೆ ನಿರ್ಬಂಧ ವಿಧಿಸಿ ಕೆನಡಾ ಸರ್ಕಾರ ಆದೇಶ ಹೊರಡಿಸಿದೆ. ಭಾರತದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ಯಥಾಸ್ಥಿತಿ

Read more

ಆಷಾಢ: ಚಾಮುಂಡಿ, ಜ್ವಾಲಾಮುಖಿ ದೇವಸ್ಥಾನಕ್ಕೆ ನಿರ್ಬಂಧ

ಮೈಸೂರು: ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗ ತೀವ್ರತೆಯಲ್ಲಿರುವುದರಿಂದ ಮುಂಜಾಗ್ರತ ಕ್ರಮವಾಗಿ ಚಾಮುಂಡೇಶ್ವರಿ ಅಮ್ಮನವರ ದೇವಾಲಯ ಮತ್ತು ಉತ್ತನಹಳ್ಳಿ ಜ್ವಾಲಾಮುಖಿ ಸುಂದರಿ ಅಮ್ಮನವರ ದೇವಾಲಯಗಳಿಗೆ ಆಷಾಢ ಶುಕ್ರವಾರದಂದು ಸಾರ್ವಜನಿಕ ಪ್ರವೇಶವನ್ನು

Read more

ಅಂತಾರಾಷ್ಟ್ರೀಯ ವಾಣಿಜ್ಯ ವಿಮಾನ ಸಂಚಾರ ನಿರ್ಬಂಧ ವಿಸ್ತರಿಸಿದ ಭಾರತ ಸರ್ಕಾರ

ಹೊಸದಿಲ್ಲಿ: ಭಾರತ ಸರ್ಕಾರವು ಅಂತಾರಾಷ್ಟ್ರೀಯ ವಾಣಿಜ್ಯ ವಿಮಾನ ಸಂಚಾರ ನಿರ್ಬಂಧವನ್ನು ಜುಲೈ 31 ರವರೆಗೆ ವಿಸ್ತರಿಸಿದೆ. ಈ ವಿಚಾರವನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಬುಧವಾರ ಸುತ್ತೋಲೆಯಲ್ಲಿ

Read more

ಮೈಸೂರು ಜಿಲ್ಲಾ ನ್ಯಾಯಾಲಯದಲ್ಲಿ ಭೌತಿಕ ಕಲಾಪಗಳಿಗೆ ನಿರ್ಭಂಧ ಮುಂದುವರಿಕೆ!

ಬೆಂಗಳೂರು: ಕೊರೊನಾ 2ನೇ ಅಲೆಯಿಂದ ಹೈಕೋರ್ಟ್‌ ಸೇರಿದಂತೆ ವಿವಿಧ ಜಿಲ್ಲಾ ನ್ಯಾಯಾಲಯಗಳಿಗೆ ವಿಧಿಸಿದ್ದ ನಿರ್ಬಂಧ ತೆರವುಗೊಳಿಸಲಾಗುತ್ತಿದೆ. ಇದರಿಂದ ನ್ಯಾಯಾಲಯಗಳಲ್ಲಿ ಸೋಮವಾರದಿಂದ ಭೌತಿಕ ಕಲಾಪಗಳು ಮುಂದುವರಿಯಲಿವೆ. ಆದರೆ ಮೈಸೂರು

Read more

ನೆಗೆಟಿವ್‌ ವರದಿ ಇದ್ರೆ ಮಾತ್ರ ಚಾ.ನಗರಕ್ಕೆ ಬನ್ನಿ: ತಮಿಳುನಾಡಿನಿಂದ ಬಂದಿದ್ದ ಮೈಸೂರು, ಮಂಡ್ಯದ 134 ಕಾರ್ಮಿಕರು ವಾಪಸ್

ಚಾಮರಾಜನಗರ: ಉದ್ಯೋಗ ಅರಸಿ ತಮಿಳುನಾಡಿಗೆ ಗುಳೆ ಹೋಗಿದ್ದ ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳ 134 ಕೂಲಿ ಕಾರ್ಮಿಕರನ್ನು ಕೋವಿಡ್ ಟೆಸ್ಟ್ ಮಾಡಿಸಿಲ್ಲ ಎನ್ನುವ ಕಾರಣಕ್ಕೆ ಶನಿವಾರ ಜಿಲ್ಲೆಯ

Read more

ಕೊಡಗು: ನಾಗರಹೊಳೆ ಹಾಡಿಗೆ ಅಧಿಕಾರಿಗಳ ಪ್ರವೇಶ ನಿರ್ಬಂಧಿಸಿದ ಆದಿವಾಸಿಗಳು!

ಕೊಡಗು: ನಾಗರಹೊಳೆ ಹಾಡಿಗೆ ಅಧಿಕಾರಿಗಳ ಪ್ರವೇಶಕ್ಕೆ ಹಾಡಿ ಜನರು ನಿರ್ಬಂಧ ವಿಧಿಸಿದ್ದಾರೆ. ಪೊನ್ನಂಪೇಟೆ ತಾಲ್ಲೂಕಿನ ಕೆ.ಬಾಡಗ ಗ್ರಾಮ ಪಂಚಾಯಿತಿಗೆ ಸೇರಿದ ಕೊಡಗು-ಮೈಸೂರು ಗಡಿ ಭಾಗದ ನಾಗರಹೊಳಿ ಹಾಡಿ

Read more

ಸಿಎಂ ಮನೆಯೆದುರು ನಿರ್ಬಂಧ: ರೋಗಿಯನ್ನು ಕರೆದೊಯ್ಯಲು ಬಂದ ಆಂಬ್ಯುಲೆನ್ಸ್‌ ವಾಪಸ್!

ಬೆಂಗಳೂರು: ರೋಗಿಯನ್ನು ಕರೆದೊಯ್ಯಲು ಬಂದ ಆಂಬ್ಯುಲೆನ್ಸ್‌ ವಾಪಸ್‌ ಹೋಗಿರುವ ಘಟನೆ ಸಿಎಂ ಮನೆ ಮುಂದೆಯೇ ನಡೆದಿದೆ. ಆಸ್ಪತ್ರೆಗೆ ತುರ್ತಾಗಿ ರೋಗಿಯನ್ನು ಕರೆದೊಯ್ಯಬೇಕಿತ್ತು. ಸಿಎಂ ಮನೆ ಮುಂದಿನ ರಸ್ತೆಯಲ್ಲಿ

Read more

ಸೆಲೆಬ್ರಿಟಿಗಳು, ಶ್ರೀಮಂತರಿಗೆ ಶಾಕ್‌… ಮಾಲ್ಡೀವ್ಸ್‌ ಜಾಲಿ ಟ್ರಿಪ್‌ಗೆ ನಿರ್ಬಂಧ

ಮಾಲೆ: ಕೋವಿಡ್‌ ಸಂದರ್ಭದಲ್ಲೂ ಹಾಲಿ ಡೇ ಮೋಜಿಗಾಗಿ ಮಾಲ್ಡೀವ್ಸ್‌ಗೆ ಹಾರುತ್ತಿದ್ದ ಶ್ರೀಮಂತರು, ಸೆಲೆಬ್ರಿಟಿಗಳಿಗೆ ಶಾಕ್‌ ಸುದ್ದಿಯೊಂದಿದೆ. ಮಾಲ್ಡೀವ್ಸ್‌ಗೆ ಬರುವ ಪ್ರವಾಸಿಗರಿಗೆ ನಿಷೇಧ ಹೇರಿ ಬುಧವಾರ ಮಾಲ್ಡೀವ್ಸ್‌ ಆದೇಶ

Read more

ಶ್ರೀರಂಗಪಟ್ಟಣ ಕಾವೇರಿ ನದಿ ಪಶ್ಚಿಮ ವಾಹಿನಿಯಲ್ಲಿ ಅಸ್ತಿ ವಿಸರ್ಜನೆಗೆ ತಾತ್ಕಾಲಿಕ ನಿರ್ಬಂಧ

ಮಂಡ್ಯ: ಶ್ರೀರಂಗಪಟ್ಟಣದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಪಟ್ಟಣದ ಕಾವೇರಿ ನದಿಯ ಪಶ್ಚಿಮ ವಾಹಿನಿಯಲ್ಲಿ ಅಸ್ತಿ ವಿಸರ್ಜನೆಗೆ ತಾತ್ಕಾಲಿಕವಾಗಿ ನಿರ್ಬಂಧ ವಿಧಿಸಿ ಆದೇಶ ಹೊರಡಿಸಲಾಗಿದೆ. ಕಾವೇರಿ ನದಿಯ

Read more

ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ನಿರ್ಬಂಧ ಮೇ 31ರವರೆಗೆ ವಿಸ್ತರಣೆ

ಹೊಸದಿಲ್ಲಿ: ಅಂತಾರಾಷ್ಟ್ರೀಯ ವಿಮಾನ ಹಾರಾಟ ನಿರ್ಬಂಧದ ಅವಧಿಯನ್ನು ಮೇ 31ರವರೆಗೆ ವಿಸ್ತರಿಸಿ ನಾಗರಿಕರ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಸುತ್ತೋಲೆ ಹೊರಡಿಸಿದೆ. ಕೋವಿಡ್‌ ಪ್ರಕರಣಗಳು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ

Read more
× Chat with us