ಗುಂಡಿನ ದಾಳಿಗೆ ತುತ್ತಾದ ಯುವಕನ ಕುಟುಂಬಕ್ಕೆ ನೆರವಾದ ಮೈಸೂರು ಪೊಲೀಸರು!

ಮೈಸೂರು: ಮೈಸೂರಿನ ವಿದ್ಯಾರಣ್ಯಪುರಂನಲ್ಲಿ ಈಚೆಗಷ್ಟೇ ನಡೆದಿದ್ದ ಗುಂಡಿನ ದಾಳಿಯಿಂದ ಮೃತಪಟ್ಟ ಯುವಕ ಕುಟುಂಬಕ್ಕೆ ಗೌರವಧನವಾಗಿ ಪೊಲೀಸರು 1 ಲಕ್ಷ ರೂ.ಗಳನ್ನು ನೀಡಿ, ಕುಟುಂಬಕ್ಕೆ ನೆರವಾಗಿದ್ದಾರೆ. ಈ ಸಂಬಂಧ

Read more

ಪಿರಿಯಾಪಟ್ಟಣ: ರೈತನ ಮೇಲೆ ಕಾಡುಹಂದಿ ದಾಳಿ!

ಪಿರಿಯಾಪಟ್ಟಣ: ತಾಲ್ಲೂಕಿನ ಕಸಬಾ ಹೋಬಳಿಯ ಐಚನಹಳ್ಳಿ ಗ್ರಾಮದ ವೆಂಕಟೇಶ್ ನಾಯಕ್ ಎಂಬವರು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ, ಏಕಾಏಕಿ ಅವರ ಮೇಲೆ ಕಾಡುಹಂದಿ ದಾಳಿ ಮಾಡಿ ಕೈ

Read more

ಉಗ್ರರಿಗೆ ಕುಮ್ಮಕ್ಕು: ಕಾಶ್ಮೀರದ 48 ಕಡೆ ಎನ್‌ಐಎ ದಾಳಿ

ಶ್ರೀನಗರ: ಭಯೋತ್ಪಾದಕ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿರುವ ಆರೋಪದ ಮೇಲೆ ಕಾಶ್ಮೀರದ 14 ಜಿಲ್ಲೆಗಳಲ್ಲಿ ಭಾನುವಾರ ಬೆಳಗ್ಗೆ ಪ್ರತ್ಯೇಕವಾದಿ ಸಂಘಟನೆಗಳ ಮೇಲೆ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಅಧಿಕಾರಿಗಳು ದಾಳಿ

Read more

ನಕ್ಸಲರಿಂದ ಕಾರ್ ಸ್ಛೋಟ: ಓರ್ವ ಸಾವು, 11 ಜನರಿಗೆ ಗಾಯ

ರಾಯ್ಪುರ್: ಛತ್ತೀಸ್‌ಗಢದ ದಂತೇವಾಡ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಮಾವೋವಾದಿಗಳು ಸುಧಾರಿತ ಸ್ಫೋಟಕಗಳನ್ನು ಬಳಸಿ ಕಾರೊಂದನ್ನು ಸ್ಫೋಟಿಸಿದ ಪರಿಣಾಮ ಒಬ್ಬ ಸಾವಿಗೀಡಾಗಿದ್ದು, 11 ಮಂದಿಯನ್ನು ತೀವ್ರವಾಗಿ ಗಾಯಗೊಂಡಿದ್ದಾರೆ. ಮಾಲೆವಾಡಿ

Read more

ಮಾಜಿ ಸಚಿವ ರೋಷನ್‌ ಬೇಗ್‌ ಮನೆ ಮೇಲೆ ಇ.ಡಿ ದಾಳಿ!

ಬೆಂಗಳೂರು: ಮಾಜಿ ಸಚಿವ ರೋಷನ್‌ ಬೇಗ್‌ ಅವರ ಮನೆ ಮೇಲೆ ಇ.ಡಿ (ಜಾರಿ ನಿರ್ದೇಶನಾಲಯ) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರಿನ ಶಿವಾಜಿನಗರದ ಮನೆಯ ಮೇಲೆ ಇಡಿ ಅಧಿಕಾರಿಗಳು

Read more

ಮಂಡ್ಯ ಸೇರಿ ರಾಜ್ಯದ ಹಲವೆಡೆ 9 ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ಬೆಳ್ಳಂಬೆಳಿಗ್ಗೆ ಎಸಿಬಿ ದಾಳಿ

ದಾವಣಗೆರೆ: ಮಂಡ್ಯ ಸೇರಿದಂತೆ ರಾಜ್ಯದ ಹಲವೆಡೆ ಅಧಿಕಾರಿಗಳ ಮನೆಗಳ ಮೇಲೆ ಬೆಳ್ಳಂಬೆಳಿಗ್ಗೆ ಎಸಿಬಿ ದಾಳಿ ನಡೆಸಿದೆ. 9 ಅಧಿಕಾರಿಗಳಿಗೆ ಸಂಬಂಧಿಸಿದ 40 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆದಿದೆ.

Read more

ಜಮ್ಮು ವಾಯುಪಡೆ ನೆಲೆ ಮೇಲೆ ದ್ರೋಣ್ ಬಳಸಿ ದಾಳಿ!

ಜಮ್ಮು: ಜಮ್ಮುವಿನಲ್ಲಿ ಭಾನುವಾರ ವಾಯುಪಡೆ ನೆಲೆ ಮೇಲೆ ನಡೆದ ದಾಳಿಗೆ ೨ ಡ್ರೋಣ್ ಗಳನ್ನು ಬಳಕೆ ಮಾಡಲಾಗಿದೆ. ಸ್ಫೋಟದಲ್ಲಿ ವಾಯುಪಡೆಯ ಯುದ್ಧವಿಮಾನಗಳಿಗೆ ಯಾವುದೇ ಹಾನಿಯಾಗಿಲ್ಲ. ಆದರೆ ಇಬ್ಬರು

Read more

ಕಾಡುಗಳ್ಳ ವೀರಪ್ಪನ್ ಗುಂಡೇಟು ತಿಂದೂ ಬದುಕುಳಿದಿದ್ದ ಸಬ್‌ಇನ್‌ಸ್ಪೆಕ್ಟರ್‌ ನಿಧನ

ಚಾಮರಾಜನಗರ: ಅದು 1992ರ ಆಗಸ್ಟ್ 22ರಂದು ಈಗಿನ ಹನೂರು ತಾಲ್ಲೂಕಿನ ರಾವಾಪುರ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ. ತನ್ನ ಮಾಹಿತಿದಾರ ಕಮಲನಾಯ್ಕ ಎಂಬುವರ ಮೂಲಕ ಪೊಲೀಸರ ಹತ್ಯೆಗೆ

Read more

ಮೈಸೂರು| ಕಾರ್ಮಿಕರಿಗೆ ಪರಿಹಾರ ಕೊಡಿಸುವುದಾಗಿ ಹಣ ವಸೂಲಿ: ಕೇಂದ್ರಗಳ ಮೇಲೆ ಅಧಿಕಾರಿಗಳ ದಾಳಿ

ಮೈಸೂರು: ಕಾರ್ಮಿಕರಿಗೆ ಪರಿಹಾರ ಕೊಡಿಸುವುದಾಗಿ ಹೇಳಿ ಹಣ ವಸೂಲಿ ಮಾಡುತ್ತಿದ್ದ ಅನಧಿಕೃತ ಸೇವಾಸಿಂಧು ಕೇಂದ್ರಗಳ ಮೇಲೆ ಕಾರ್ಮಿಕ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕಾರ್ಮಿಕರಿಗೆ 3 ಸಾವಿರ

Read more

ಸರಗೂರು: ಜಮೀನಿಗೆ ಆನೆ ದಾಳಿ, ಬೆಳೆ ನಾಶ

ಸರಗೂರು: ರಾತ್ರಿ ವೇಳೆ ಜಮೀನಿನ ಮೇಲೆ ಆನೆ ದಾಳಿ ನಡೆಸಿ ತೆಂಗು, ಸೋಲಾರ್‌ ಕಂಬಿ, ಬೆಳೆ ಎಲ್ಲವನ್ನೂ ನಾಶಪಡಿಸಿರುವ ಘಟನೆ ಸರಗೂರಿನ ಹಳೇಹೆಗ್ಗುಡಿಲುನಲ್ಲಿ ನಡೆದಿದೆ. ಗ್ರಾಮದ ರವಿ

Read more
× Chat with us