ಕಾರಿನ ಟೈರ್‌ ಬರ್ಸ್ಟ್‌; ಸ್ಥಳದಲ್ಲೇ ಪ್ರಾಣಬಿಟ್ಟ ತಾಯಿ, ಮಗ!

ಮೈಸೂರು: ಚಲಿಸುತ್ತಿದ್ದ ಕಾರಿನ ಟೈರ್‌ ಬರ್ಸ್ಟ್‌ ಆಗಿ, ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ತಾಯಿ ಮಗ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೈಸೂರಿನ ದಟ್ಟಗಳ್ಳಿ ರಿಂಗ್ ರಸ್ತೆ

Read more

ಮಹಾರಾಜ ಕಾಲೇಜು ನಿವೃತ್ತ ಪ್ರಾಂಶುಪಾಲ ಪ್ರೊ. ಕಾಳಚನ್ನೇಗೌಡರಿಗೆ ಮಾತೃ ವಿಯೋಗ

ಮೈಸೂರು: ಮಹಾರಾಜ ಕಾಲೇಜು ನಿವೃತ್ತ ಪ್ರಾಂಶುಪಾಲರಾದ ಪ್ರೊ. ಕೆ.ಕಾಳಚನ್ನೇಗೌಡ ಅವರ ತಾಯಿ ಸಾಕಮ್ಮ (90) ಮಂಗಳವಾರ ನಿಧನರಾದರು. ಸಾಕಮ್ಮ ಅವರು ಮಂಡ್ಯ ತಾಲ್ಲೂಕಿನ ದುದ್ದ ಹೋಬಳಿಯ ಹುಲ್ಲೇನಹಳ್ಳಿಯವರು.

Read more

ಕೋವಿಡ್‌ನಿಂದ ಮೃತಪಟ್ಟ ತಾಯಿ ಮೊಬೈಲ್ ಕೊಡಿ ಪ್ಲೀಸ್ ಎಂದ ಬಾಲಕಿಗೆ ಕಡೆಗೂ ಸಿಕ್ತು ಫೋನ್!

ಮಡಿಕೇರಿ: ಕೋವಿಡ್ ಆಸ್ಪತ್ರೆಯಲ್ಲಿ ಕಳುವಾಗಿದ್ದ ಮೊಬೈಲ್ ಮೂರು ತಿಂಗಳ ಬಳಿಕ ಪತ್ತೆಯಾಗಿರುವ ಘಟನೆ ಮಡಿಕೇರಿ ಕೋವಿಡ್ ಆಸ್ಪತ್ರೆಯಲ್ಲಿ ನಡೆದಿದೆ. ಕೊಡಗು ಜಿಲ್ಲೆಯ ಕುಶಾಲನಗರ ಸಮೀಪ ಇರುವ ಗುಮ್ಮನಕೊಲ್ಲಿಯ

Read more

ನಟ ದುನಿಯಾ ವಿಜಯ್‌ ತಾಯಿ ನಿಧನ

ಬೆಂಗಳೂರು: ನಟ ದುನಿಯಾ ವಿಜಯ್‌ ಅವರ ತಾಯಿ ನಾರಾಯಣಮ್ಮ ಗುರುವಾರ ನಿಧನರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ಕಳೆದ 20 ದಿನಗಳಿಂದ ಮನೆಯಲ್ಲೇ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿತ್ತು. ಬ್ರೇನ್

Read more

ಸುತ್ತೂರು ಸ್ವಾಮೀಜಿ ತಾಯಿ ಶಿವನಾಗಮ್ಮ ನಿಧನ

ಮೈಸೂರು: ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ತಾಯಿ ಶಿವನಾಗಮ್ಮ (90) ಅವರು ಸೋಮವಾರ ನಿಧನರಾದರು. ಸುತ್ತೂರಿನಲ್ಲಿ ಇಂದು ಮಧ್ಯಾಹ್ನ 12 ಗಂಟೆಗೆ ಅಂತ್ಯಕ್ರಿಯೆ ನೆರವೇರಲಿದೆ.

Read more

ಎಚ್‌.ಡಿ.ಕೋಟೆ: ಹಣಕ್ಕೆ ಚೌಕಾಸಿ ಮಾಡಿ ಹೆತ್ತ ಮಗುವನ್ನೇ ಮಾರಿದ್ದ ತಾಯಿ, ಮತ್ತೆ ಮಗು ಬೇಕೆಂದು ರಂಪಾಟ!

ಎಚ್‌.ಡಿ.ಕೋಟೆ: ಹಣಕ್ಕಾಗಿ ಚೌಕಾಸಿ ಮಾಡಿ ಹೆತ್ತ ಮಗುವನ್ನೇ ಮಾರಾಟ ಮಾಡಿದ್ದ ತಾಯಿ, 7 ತಿಂಗಳ ಬಳಿಕ ತನ್ನ ಮಗುವನ್ನು ವಾಪಸ್‌ ನೀಡುವಂತೆ ಒತ್ತಾಯಿಸಿರುವ ಘಟನೆ ಬೆಳಕಿಗೆ ಬಂದಿದೆ.

Read more

100 ರೂ.ಗಾಗಿ ಕೆಲಸಕ್ಕೆ ಹೋದ ಮಗ ಶವವಾಗಿ ಬಂದ: ತಾಯಿ ಕಣ್ಣೀರು

ಛತರ್ಪುರ್ ​(ಮಧ್ಯಪ್ರದೇಶ): ಜಿಲ್ಲೆಯ ಆಸ್ಪತ್ರೆ ಹೊರಗೆ ತಾಯಿಯೊಬ್ಬರು ಮಗನ ಮೃತದೇಹವನ್ನು ತೊಡೆಯ ಮೇಲೆ ಮಲಗಿಸಿಕೊಂಡು ಅಳುತ್ತಿರುವ ಕರುಣಾಜನಕ ದೃಶ್ಯ ವೈರಲ್‌ ಆಗಿದೆ. 100 ರೂಪಾಯಿಗಾಗಿ ಅಖಿಲೇಶ್‌ ಎಂಬಾತ

Read more

ಕೊಳ್ಳೇಗಾಲ: ತಾಯಿ ಅಂತ್ಯಕ್ರಿಯೆ ಮುಗಿಸಿದ ಕೆಲವೇ ಕ್ಷಣದಲ್ಲಿ ಮಗನೂ ಸಾವು!

ಕೊಳ್ಳೇಗಾಲ: ಕೋವಿಡ್‌ನಿಂದ ಮೃತ್ತಪಟ್ಟ ತಾಯಿಯ ಶವಸಂಸ್ಕಾರ ಮಾಡಲು ಹೋದ ಮಗ ಹೃದಯಾಘಾತದಿಂದ ತಾನೂ ಮೃತಪಟ್ಟಿರುವ ಘಟನೆ ಶನಿವಾರ ಪಟ್ಟಣದಲ್ಲಿ ಜರುಗಿದೆ. ಪಟ್ಟಣದ ನಿವಾಸಿ ಹಾಗೂ ಮಾಜಿ ಶಾಸಕ

Read more

ಮೈಸೂರು: ಕುಡಿದ ಮತ್ತಲ್ಲಿ ಗರ್ಭಿಣಿ ಪತ್ನಿ, ತಾಯಿ, ಇಬ್ಬರು ಮಕ್ಕಳನ್ನು ಕೊಚ್ಚಿಕೊಂದ ನಿಷ್ಕರುಣಿ

ಮೈಸೂರು: ತಾಯಿ, ಗರ್ಭಿಣಿ ಪತ್ನಿ, ಮಕ್ಕಳಿಬ್ಬರನ್ನು ವ್ಯಕ್ತಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಸರಗೂರು ತಾಲ್ಲೂಕಿನ ಚಾಮೆಗೌಡನಹುಂಡಿಯಲ್ಲಿ ನಡೆದಿದೆ. ತಾಯಿ ಕೆಂಪಮ್ಮ (65), ಪತ್ನಿ ಗಂಗಾ (28),

Read more

video… ತಾಯಿಗೆ ಕೊರೊನಾ: ಬಾಟಲಿ ಹಾಲು ಕುಡಿಯದೇ ತಾಯಿ ಎದೆ ಹಾಲಿಗಾಗಿ ಮಗುವಿನ ಆಕ್ರಂದನ!

ಬೆಂಗಳೂರು: ಬಾಟಲಿ ಹಾಲು ಕುಡಿಯದೇ ಕೊರೊನಾ ಸೋಂಕಿತೆ ತಾಯಿ ಎದೆ ಹಾಲಿಗಾಗಿ 6 ಮಗು ಅಳುತ್ತಿರುವ ದೃಶ್ಯ ಮನಕಲಕುವಂತಿದೆ. ಈಚೆಗೆ ತಂದೆ ಮತ್ತು ತಾಯಿ ಇಬ್ಬರಿಗೂ ಕೊರೊನಾ

Read more