ದೊಡ್ಡಣ್ಣನ ನಾಡಲ್ಲಿ ಜನವರಿ 20ಕ್ಕೇ ಏಕೆ ಅಧಿಕಾರ ಸ್ವೀಕಾರ?

ಅಮೆರಿಕ 232 ವರ್ಷಗಳ ಸುದೀರ್ಘ ಆಡಳಿತದ ಇತಿಹಾಸ ಹೊಂದಿದೆ. ಅಲ್ಲಿನ ಅಧ್ಯಕ್ಷರ ಅವಧಿ 4 ವರ್ಷ. 1789ರಿಂದ 1797ರವರೆಗೆ ಜಾರ್ಜ್ ವಾಷಿಂಗ್ಟನ್ ಮೊದಲ ಅಧ್ಯಕ್ಷ. ಅಲ್ಲಿಂದ 45 ಮಂದಿ ಅಧ್ಯಕ್ಷರಾಗಿದ್ದಾರೆ.

Read more
× Chat with us