ಬಿಳಿಗಿರಿ ರಂಗನ ಒಡಲಲ್ಲಿ ಸಲೀಂ ಅಲಿ ಹುಡುಕಿದ್ದು 282 ಪ್ರಬೇಧದ ಹಕ್ಕಿಗಳು: ಹಕ್ಕಿ ಹಬ್ಬದಲ್ಲಿ ಎನ್‌. ಮಹೇಶ್‌

ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಮೂರು ದಿನಗಳ ಕಾಲ ಆಯೋಜಿಸಿರುವ (ಜ.5ರಿಂದ 7ವರೆಗೆ) 7ನೇ ಆವೃತ್ತಿಯ ‘ಕರ್ನಾಟಕ ಹಕ್ಕಿಹಬ್ಬ’ಕ್ಕೆ ಮಂಗಳವಾರ ಚಾಲನೆ ದೊರೆಯಿತು.

Read more
× Chat with us