ಕೃಷಿ ಕೃಷಿ ಭೂಮಿಯ ಫಲವತ್ತತೆ ಕೊಲ್ಲುತ್ತಿರುವ ʼಗ್ಲೆಕೊಫಾಸ್ಟೇಟ್ʼ ನಿಷೇಧಿಸುವತ್ತ ಸರ್ಕಾರ ಹೆಜ್ಜೆBy September 23, 20220 ಬೆಂಗಳೂರು- ಭೂಮಿಯ ಫಲವತ್ತತೆಗೆ ಧಕ್ಕೆಯುಂಟು ಮಾಡುತ್ತಿರುವ ಗ್ಲೈಕೊಫಾಸ್ಟೇಟ್ ನಿಷೇಧಿಸುವ ಕುರಿತು ಕೃಷಿ ಸಚಿವರ ಜೊತೆ ಚರ್ಚಿಸುವುದಾಗಿ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಭರವಸೆ ನೀಡಿದ್ದಾರೆ. ವಿಧಾನ ಪರಿಷತ್‍ನ…